Connect with us

MANGALORE

ಭಾರತೀಯ ದಂತ ರೋಗ ಲಕ್ಷಣ ಶಾಸ್ತ್ರದ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಡಾ . ವಿಷ್ಣುದಾಸ್ ಪ್ರಭು ರವರು ಅವಿರೋಧವಾಗಿ ಆಯ್ಕೆ

ಮಂಗಳೂರು : ಭಾರತೀಯ ದಂತ ರೋಗ ಲಕ್ಷಣ ಶಾಸ್ತ್ರದ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮಂಗಳೂರಿನ ಖ್ಯಾತ ದಂತ ವೈದ್ಯರಾದ ಡಾ . ವಿಷ್ಣುದಾಸ್ ಪ್ರಭು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಈ ಆಯ್ಕೆಯು ಭಾರತೀಯ ದಂತ ರೋಗ ಲಕ್ಷಣ ಶಾಸ್ತ್ರ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆಯಿತು . ಡಾ . ವಿಷ್ಣುದಾಸ್ ಪ್ರಭು ರವರು ಯೆನೆಪೋಯ ದಂತ ಮಹಾ ವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

Share Information
Continue Reading
Advertisement
Click to comment

Leave a Reply

Your email address will not be published. Required fields are marked *