Connect with us

    DAKSHINA KANNADA

    ಮರಳುದಂಧೆಕೋರರಿಗೆ ಸಹಾಯಕ್ಕೆ ನಿಂತ ಅರಣ್ಯ ಇಲಾಖೆ ಸ್ಥಳೀಯರ ಆರೋಪ…!

    ಮರಳುದಂಧೆಕೋರರಿಗೆ ಸಹಾಯಕ್ಕೆ ನಿಂತ ಅರಣ್ಯ ಇಲಾಖೆ ಸ್ಥಳೀಯರ ಆರೋಪ…!

    ಕಡಬ ಮಾರ್ಚ್ 6: ಕಡಬ ತಾಲೂಕಿನ ಮಾಯಿಪ್ಪಾಜೆ ಎಂಬಲ್ಲಿ ಕುಮಾರಧಾರಾ ನದಿ ತಟದಲ್ಲಿ ಅಕ್ರಮ‌ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

    ಮರಳು ದಂಧೆಕೋರರು ಮರಳು ಲಾರಿಗಳು ನದಿಗೆ ಸರಾಗವಾಗಿ ಇಳಿಯಲು ಅರಣ್ಯ ಇಲಾಖೆಗೆ ಸೇರಿದ ಕಾಡುಗಳಿಂದ ಮರಗಳನ್ನು ಕಡಿದು ನದಿಗೆ ಹಾಕುತ್ತಿದ್ದಾರೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರಲಾರಂಭಿಸಿದೆ.

    ಕಡಬ ತಾಲೂಕಿನ ಕಲ್ಲುಗುಡ್ಡೆ, ಹೊಸ್ಮಠ, ಕೋಡಿಂಬಾಳ ಸೇರಿದಂತೆ ಹಲವು ಕಡೆಗಳಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಮಾತ್ರ ಗಾಢ ಮೌನ ವಹಿಸಿದೆ ಎನ್ನುವ ಆರೋಪವೂ ಇದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *