LATEST NEWS
ಉಡುಪಿ : ಕಾಡಿನಿಂದ ನಾಡಿಗೆ ಬಂದ ಹೆಬ್ಬಾವನ್ನು ಮರಳಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ..!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದಲ್ಲಿ ಬೃಹತ್ ಹೆಬ್ಬಾವೊಂದು ಕಾಡಿನಿಂದ ಜನವಸತಿ ಇರುವ ಗ್ರಾಮಕ್ಕೆ ಬಂದಿದೆ.
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದಲ್ಲಿ ಬೃಹತ್ ಹೆಬ್ಬಾವೊಂದು ಕಾಡಿನಿಂದ ಜನವಸತಿ ಇರುವ ಗ್ರಾಮಕ್ಕೆ ಬಂದಿದೆ.

ರಾತ್ರಿ ವೇಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಒರ್ವರಿಗೆ ಈ ಬೃಹತ್ ಹೆಬ್ಬಾವು ಎದುರಾಗಿದೆ.
ಬಳಿಕ ಸ್ಥಳೀಯರು ಉಗರ ತಜ್ಷರಿಗೆ ಮಾಹಿತಿ ನೀಡಿದ್ದು ಸ್ಥಳೀಯರ ಸಹಕಾರದಿಂದ ಹಾವನ್ನು ರಕ್ಷಿಸಿ ಅರಣ್ಯ ಇಲಾಖೆಗೆ ರವಾನಿಸಿದ್ದಾರೆ.
ಸುಮಾರು ನಾಲ್ಕು ಅಡಿ ಉದ್ದದ ಹೆಬ್ಬಾವನ್ನು ಬಳಿಕ ಅರಣ್ಯಕ್ಕೆ ರವಾನಿಸಲಾಗಿದೆ.