LATEST NEWS
ಹೈಟೆನ್ಷನ್ ತಂತಿ ತಗುಲಿ ಯುವಕ ಮೃತ್ಯು

ಹೈಟೆನ್ಷನ್ ತಂತಿ ತಗುಲಿ ಯುವಕ ಮೃತ್ಯು
ಮಂಗಳೂರು ಅಗಸ್ಟ್ 17: ಹೈಟೆನ್ಷನ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಉಳ್ಳಾಲ ಉಳಿಯ ಧರ್ಮರಸರ ಕ್ಷೇತ್ರದ ಬಳಿ ನಡೆದಿದೆ.
ಮೃತ ಯುವಕನನ್ನು ಅಶೋಕ್ ಡಿಸೋಜಾ(28) ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರಿ ಮಳೆಗೆ ಹೈಟೆನ್ಷನ್ ತಂತಿ ತುಂಡಾಗಿ ಬಿದ್ದಿದ್ದು, ಇದನ್ನು ಗಮನಿಸದೆ ತಂತಿಯನ್ನು ಅಶೋಕ್ ಸ್ಪರ್ಶಿಸಿದ್ದು ಕರೆಂಟ್ ಹೊಡೆದ ಹಿನ್ನಲೆಯಲ್ಲಿ ಅಶೋಕ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

Continue Reading