LATEST NEWS
ಹೆಲ್ಮಟ್ ಬಂತು ಭರ್ಜರಿ ಡಿಮ್ಯಾಂಡ್: ಹೆಲ್ಮೆಟ್ ಕಳ್ಳರಿದ್ದಾರೆ ಎಚ್ಚರಿಕೆ
ಉಡುಪಿ ಅಗಸ್ಟ್ 19: ಕೊರೊನಾ ನಡುವೆ ಉಡುಪಿಯಲ್ಲಿ ಮತ್ತೊಂದು ತಲೆ ನೋವು ಪ್ರಾರಂಭವಾಗಿದ್ದು, ಹೆಲ್ಮೆಟ್ ಕದಿಯೋ ಗ್ಯಾಂಗ್ ಒಂದು ಉಡುಪಿಯಲ್ಲಿ ಕಾರ್ಯಾಚರಿಸುತ್ತಿದೆ. ಈ ಗ್ಯಾಂಗ್ ನ ಹೆಲ್ಮೆಟ್ ಕಳ್ಳತನದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಸಂತೆಕಟ್ಟೆ ಬಳಿ ಆಶೀರ್ವಾದ ಥೀಯೇಟರ್ ಮತ್ತು ರೋಬೋಸಾಫ್ಟ್ ನಡುವೆ ಇರುವ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಕೊರೋನಾ ಮಾಸ್ಕ್ ಧರಿಸಿ ಬಂದಿದ್ದ ಇಬ್ಬರು ಯುವಕರು ಸ್ವಲ್ಪ ಹೊತ್ತು ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ನಿಲ್ಲಿಸಿ ನಂತರ ಪಾರ್ಕ್ ಮಾಡಿದ್ದ ಬೈಕ್ ನಲ್ಲಿದ್ದ ಹೆಲ್ಮೆಟ್ ನ್ನು ಕಳವು ಮಾಡಿದ್ದಾರೆ.
ಕೋರೋನಾ ಮಾಸ್ಕ್ ಕೋರೋನಾ ನಿಯಂತ್ರಣದ ಜೊತೆ ಕಳ್ಳತನಕ್ಕೂ ಸಹಾಯ ಮಾಡುತ್ತಿದೆಯೇ ಅನ್ನೋ ಮಾತಿನ ಜೊತೆಗೆ ಬೈಕ್ ಮಾಲಕನ ಹೆಲ್ಮೆಟ್ ನ್ನು ಕದಿಯುವುದರ ಮೂಲಕ ಕೋರೊನಾ ಪ್ರಸರಣಕ್ಕೂ ಕಾರಣವಾಗಿದೆಯೇ ಅನ್ನೊ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
Facebook Comments
You may like
ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
ಕೋಟ – ಬೈಕ್ ಗೆ ಕಾರು ಡಿಕ್ಕಿ ಸವಾರ ಸ್ಥಳದಲ್ಲೇ ಸಾವು
ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಉಡುಪಿಯಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ
ಟೈಂ ಕೀಪಿಂಗ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ಹೊಡೆದಾಟ – ಬಸ್ ವಶಕ್ಕೆ
ಸಾಸ್ತಾನ ಟೋಲ್ ವಿನಾಯಿತಿ ನೀಡಲು ಒಪ್ಪದ ನವಯುಗ ಸಂಸ್ಥೆ – ಗರಂ ಆದ ಸಂಸದೆ ಶೋಭಾ ಕರಂದ್ಲಾಜೆ
ನನ್ನ ಹೆಸರಲ್ಲೇ ರಾಮನಿದ್ದಾನೆ..ನಮ್ಮೂರಿನ ರಾಮಮಂದಿರಕ್ಕೆ ದೇಣಿಗೆ ನೀಡುತ್ತೆನೆ – ಸಿದ್ದರಾಮಯ್ಯ
You must be logged in to post a comment Login