Connect with us

DAKSHINA KANNADA

ಗುರುಪುರ: ವೀರ ಸಾವರ್ಕರ್ ರೂಪಕಕ್ಕೆ SDPI- ಕಾಂಗ್ರೆಸ್ ಕಾರ್ಯಕರ್ತರಿಂದ ತಡೆ

ಮಂಗಳೂರು, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆಯಲ್ಲಿ ವೀರ ಸಾವರ್ಕರ್ ರೂಪಕ ಪ್ರದರ್ಶನದ ವೇಳೆ ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ನ ಸದಸ್ಯರು ಕಾರ್ಯಕ್ರಮ ಸ್ಥಗಿತ ಗೊಳಿಸಿದ ಘಟನೆ ನಡೆದಿದೆ.

ಗುರುಪುರ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗುರುಪುರದ ಬೆಥಣಿ ಸ್ಕೂಲ್ ನ ಮಕ್ಕಳು ವೀರ ಸಾವರ್ಕರ್ ರವರ ರೂಪಕವನ್ನು ವೇದಿಕೆಯಲ್ಲಿ ಪ್ರದರ್ಶಿಸಿದ್ದಾರೆ.

ಈ ಸಂದರ್ಭ ಗುರುಪುರ ಪಂಚಾಯತ್ ನ ಆಡಳಿತರೂಡ ಮೈತ್ರಿಕೂಟ SDPI – ಕಾಂಗ್ರೆಸ್ ನ ಸದಸ್ಯರಿಂದ ಕಾರ್ಯಕ್ರಮ ಸ್ಥಗಿತ ಗೊಳಿಸಿದ್ದಾರೆ.ಅಲ್ಲದೇ SDPI-ಕಾಂಗ್ರೆಸ್ ಸದಸ್ಬೆಯರು ಬೆಥಣಿ ಸ್ಕೂಲ್ ನ ಪ್ರಾಂಶುಪಾಲರಿಂದ ಕ್ಷಮೆಯಾಚನೆಗೆ ಪಟ್ಟುಹಿಡಿದ್ದಾರೆ. ಈ ಘಟನೆಯ ಮಾಹಿತಿ ತಿಳಿದು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕಾಗಮಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *