Connect with us

BANTWAL

ರಾಂಗ್ ಸೈಡ್ ನಲ್ಲಿ ಬಂದ್ ಸರಕಾರಿ ಬಸ್ ಬೈಕ್ ಗೆ ಡಿಕ್ಕಿ ಇಬ್ಬರ ಸಾವು

ರಾಂಗ್ ಸೈಡ್ ನಲ್ಲಿ ಬಂದ್ ಸರಕಾರಿ ಬಸ್ ಬೈಕ್ ಗೆ ಡಿಕ್ಕಿ ಇಬ್ಬರ ಸಾವು

ಬಂಟ್ವಾಳ ಅಕ್ಟೋಬರ್ 7: ಸರ್ಕಾರಿ ಬಸ್ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಡೆದಿದೆ.

ಮೃತರನ್ನು ಚರಣ್(18) ,ನೌಷಾದ್(18) ಎಂದು ಗುರುತಿಸಲಾಗಿದೆ. ರಾಂಗ್ ಸೈಡ್ ನಲ್ಲಿ ಬಂದ ಸರಕಾರಿ ಬಸ್ ‌ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಅಫಘಾತದ ತೀವ್ರತೆ ಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಬೈಕ್ ನಲ್ಲಿದ್ದ ಇಬ್ಬರು ಯುವಕರು ಸಾವನಪ್ಪಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *