Connect with us

BELTHANGADI

ಬೆಳ್ತಂಗಡಿ – ಕೆರೆಗೆ ಜಾರಿ ಬಿದ್ದು ಯುವತಿ ಸಾವು

ಬೆಳ್ತಂಗಡಿ ಅಕ್ಟೋಬರ್ 09: ಯುವತಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲ್ಲೂಕಿನ ನಾರಾವಿಯಲ್ಲಿ ಅಕ್ಟೋಬರ್ 7 ರಂದು ಸಂಜೆ ನಡೆದಿದೆ.


ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸಿಕಟ್ಟೆ ಗುಮಡ ಬಂಗರ ಮನೆಯ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23ವ) ಮೃತ ದುರ್ದೈವಿ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *