FILM
ಮತ್ತೆ ಹಾಟ್ ಪೋಟೋ ಪೋಸ್ಟ್ ಮಾಡಿದ ಗೀತಾ ಸೀರಿಯಲ್ ನಟಿ ಶರ್ಮಿತ ಗೌಡ
ಬೆಂಗಳೂರು ಅಕ್ಟೋಬರ್ 06: ಬಿಕಿನಿ ಪೋಟೋ ಶೂಟ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಗೀತಾ ಸಿರಿಯಲ್ ನ ಲೇಡಿ ವಿಲನ್ ಶರ್ಮಿತ ಗೌಡ ಇದೀಗ ಮತ್ತೆ ಹಾಟ್ & ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಗೀತಾ ಸಿರಿಯಲ್ ನಲ್ಲಿ ಲೆಡಿ ವಿಲನ್ ಗೆಟಪ್ ನಲ್ಲಿ ಅಭಿಮಾನಿಗಳ ಮನ ಗೆದ್ದಿರುವ ಶರ್ಮಿತಾ ಇದೀಗ ದುಬೈನ ಕೆಲ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನಟಿಯ ಲುಕ್ ನೋಡಿ ಸೊಸೆ ಗೀತಾಗಿಂತ ನೀವೇ ಸೂಪರ್ ಅಂತಾ ನೆಟ್ಟಿಗರು ಹಾಡಿ ಹೊಗಳಿದ್ದಾರೆ.
ಕನ್ನಡದ ಜೊತೆ ಪರಭಾಷೆಯ ಸೀರಿಯಲ್‌ನಲ್ಲೂ ಶರ್ಮಿತ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲೂ ಪೋಷಕ ಪಾತ್ರಗಳನ್ನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
You must be logged in to post a comment Login