Connect with us

ಮೈಜುಮ್ಮ್ ಎನ್ನುವ ಅಪ್ಪಮಗಳ ನೈಜ ಪ್ರೇಮ ಘಟನೆ

ಈ ಕೆಳಗಿನ ಚಿತ್ರವನ್ನು ನೋಡಿ ನಿಮ್ಮ ಮನಸಲ್ಲಿ ಕೆಲವು ಭಾವನೆಗಳು ಹುಟ್ಟಿರಬಹುದು. ಆದರೆ ಈ  ಲೇಖನವನ್ನು ಓದಿ, ನಿಮ್ಮನ್ನೇ ನಿಬ್ಬೆರಗಾಗಿಸುವ ಘಟನೆ ಇದಾಗಿದೆ.

ಇದು ಯೂರೋಪಿನ ಒಬ್ಬ ಕಲೆಗಾರ ಬಿಡಿಸಿರುವ ಚಿತ್ರ, ಇದು ಅಲ್ಲಿ ಒಬ್ಬ ವ್ಯಕ್ತಿಗೆ ನೀಡಿದ ಶಿಕ್ಷೆಗೆ ಅನುಗುಣವಾಗಿ ಇದೆ. ಒಬ್ಬ ವ್ಯಕಿಗೆ ಊಟವೇ ಕೊಡದೆ ಹಸಿವಿನಿಂದ ಬಳಲಿ ಸಾಯುವ ಶಿಕ್ಷೆ ನೀಡಲಾಗಿತ್ತು, ಆದರೆ ಅವನ ಮಗಳು ಅಲ್ಲಿಯ ಅಧಿಕಾರಿಗಳ ಜೊತೆ ಮಾತನಾಡಿ ಅವನನ್ನು ನೋಡಲು ಪರವಾನಿಗೆ ಪಡೆದು ಕೊಂಡಿದ್ದಳು, ಆದರೆ ಅವಳು ಒಳಗೆ ಹೋಗುವಾಗ ಅವಳನ್ನು ಪರಿಸಿಲಿಸುತ್ತಿದ್ದರು ಏನಾದರೂ ತಿನಿಸನ್ನು ತಂದಿದಾಳೋ ಅಂತ. ತಂದೆಯ ಹಸಿವಿನಿಂದ ಬಳಲುವ ದ್ರಶ್ಯ ಅವಳಿಂದ ಸಹಿಸಲು ಆಗಲೇ ಇಲ್ಲ ಎಷ್ಟು ದಿನ ಅಂತ ತನ್ನ ತಂದೆ ನರಳುವದು ನೋಡಲು ಸಾಧ್ಯ ಅಲ್ವಾ ?? ಯಾವ ಹೆಣ್ಣು ಸಹ ಇದನ್ನು ಸಹಿಸಲ್ಲ. ಆದ ಕಾರಣ ಅವಳು ತಂದೆಗೆ ತನ್ನ ಎದೆಯ ಹಾಲನ್ನು ನೀಡುತ್ತಿದ್ದಳು, ತನ್ನ ಮಗುವಿಗೆ ಹಾಲು ಕೊಡದೆ ತನ್ನ ತಂದೆಗೆ ಹಾಲುಣಿಸಿದ ಮಹಾ ತಾಯಿ ಇವಳು, ಮಗು ಅಮ್ಮನ ಹಾಲಿಗಾಗಿ ಅತ್ತರು ಕಿರಿಚಿದರು ಸಹ ಇವಳು ತನ್ನ ತಂದೆಯ ಜೀವ ಉಳಿಸುವ ಪ್ರಯತ್ನದಲ್ಲಿ ತನ್ನ ಮಗುವಿಗೆ ಹಾಲನ್ನು ಕೊಡುವದು ನಿಲ್ಲಿಸಿದಳು, ಒಮ್ಮೆ ಅಧಿಕಾರಿಗಳು ಸಂಶಯ ಪಟ್ಟರು ಯಾಕೆ ಇವನು ಇನ್ನು ಸತ್ತಿಲ್ಲ ಅಂತ. ಹಾಗೆ ಒಂದು ದಿನ ಮಗಳು ಹಾಲುಣಿಸುವಾಗ ಸಿಕ್ಕಿಯೇ ಬಿಟ್ಟಳು. ಇ ವಿಚಾರ ಮತ್ತೇ ಕೋರ್ಟ್ ಮೆಟ್ಟಿಲು ಏರಿತು ಆಗ ವಾದ -ವಿವಾದಾಗಳ ಮದ್ಯವು ಸರ್ಕಾರ ಮಾನವೀಯತೆಯನ್ನು ಮೆರೆದು ಇಬ್ಬರನ್ನು ಸ್ವತಂತ್ರವಾಗಿ ಬಿಟ್ಟರು. ಆ ಕಲೆಗಾರನ ಇ ಚಿತ್ರ ಯುರೋಪಿನಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಬೆಲೇವುಳ್ಳದಾಗಿದೆ.

“ನಾರಿ ಯಾವ ರೂಪದಲ್ಲಿಯೇ ಬರಲಿ ತಾಯಿ, ತಂಗಿ , ಹೆಂಡತಿ ಅಲ್ಲದೇ ಮಗಳೇ ಆಗಿರಲಿ, ಇ ಎಲ್ಲಾ ರೂಪದಲ್ಲೂ ಪ್ರೀತಿ, ವಾತ್ಸಲ್ಯ, ಮಮತೆ ಮತ್ತು ತ್ಯಾಗದ ಮೂರ್ತಿಯೇ ಈ ನಾರಿ”.

Share Information
Advertisement
Click to comment

You must be logged in to post a comment Login

Leave a Reply