Connect with us

LATEST NEWS

ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ ನಿಧನ

ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ ನಿಧನ

ಪುತ್ತೂರಿನ ಅಕ್ಟೋಬರ್ 30:- ಖ್ಯಾತ ಜವಳಿ ಉದ್ಯಮಿ ಎಂ. ಸಂಜೀವ ಶೆಟ್ಟಿ(95) ಅವರು ಇಂದು ಪುತ್ತೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಸಂಜೀವ ಶೆಟ್ಟಿ ಹೆಸರಿನಲ್ಲಿ ಬಟ್ಟೆ ಮಳಿಗೆ ತೆರೆದು ಕರಾವಳಿಯಲ್ಲಿ ಮನೆಮಾತಾಗಿದ್ದರು. ಅಲ್ಲದೆ ಬಿಜೆಪಿ ಭೀಷ್ಮ ದಿ. ವಾಜಪೇಯಿ ಆತ್ಮೀಯರಾಗಿದ್ದ ಎಂ. ಸಂಜೀವ ಶೆಟ್ಟಿ , ಮಾಜಿ ಪ್ರಧಾನಿ ವಾಜಪೇಯಿ ಅವರು ಪುತ್ತೂರಿಗೆ ಬಂದಾಗ ಸಂಜೀವ ಶೆಟ್ಟಿ ಮನೆಯಲ್ಲಿರುತ್ತಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *