ವಿದ್ಯುತ್ ತಂತಿ ತಗುಲಿ ಲೈನ್ ಮೆನ್ ಸಾವು
ಮಂಗಳೂರು ಅಗಸ್ಟ್ 15: ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಸಾವನಪ್ಪಿರುವ ಘಟನೆ ದಕ್ಷಿಣ ಕನ್ನಡದ ಸುಳ್ಯ ಬೊಳಿಯಮಜಲಿನಲ್ಲಿ ನಡೆದಿದೆ.ಮೃತ ಲೈನ್ ಮ್ಯಾನ್ ಅರಂಬೂರು ನಿವಾಸಿ ಜನಾರ್ದನ ನಾಯ್ಕ (52) ಎಂದು ಗುರುತಿಸಲಾಗಿದೆ. ಎಚ್ ಟಿ ಲೈನ್ ಎಳೆಯುವ ವೇಳೆ ಈ ದುರ್ಘಟನೆ ನಡೆದಿದೆ.
