Connect with us

JYOTHISHYA

ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ…

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ವಾಸ್ತು ದೋಷ, ಆರೋಗ್ಯ ನಷ್ಟ, ವ್ಯವಹಾರದಲ್ಲಿ ನಷ್ಟ, ಮನಶಾಂತಿಯ ಕೊರತೆ, ಕದನ ಕಲಹದಂತಹ ಘಟನೆಗಳು ಜರುಗಳು ಕಾರಣವಾಗುತ್ತದೆ.

ಆದಷ್ಟು ಈ ವಸ್ತುಗಳನ್ನು ತಮ್ಮ ಮನೆಯಲ್ಲಿ ಇದ್ದರೆ ತೆಗೆದುಹಾಕುವುದು ಉತ್ತಮ. ಇದು ನಿಮ್ಮ ಮನೆಯ ವಾತಾವರಣವನ್ನು ಹಾಗೂ ಧನಾತ್ಮಕ ಶಕ್ತಿಯನ್ನು ವೃದ್ಧಿಸಲು ಪ್ರೇರಣೆಯಾಗುತ್ತದೆ.

ಒಡೆದು ಹೋಗಿರುವ ಗಾಜಿನ ವಸ್ತುಗಳು, ಭಿನ್ನವಾಗಿರುವ ವಿಗ್ರಹಗಳು, ಮುರಿದ ಅಡುಗೆಮನೆಯ ವಸ್ತುಗಳು, ಒಣಗಿರುವ ಗಿಡಗಳು, ಒಡೆದಿರುವ ಕನ್ನಡಿ ಅಥವಾ ಗಡಿಯಾರ, ಹಳೆಯ ಚಪ್ಪಲಿಗಳು ಇವುಗಳನ್ನು ಆದಷ್ಟು ನಿಮ್ಮ ಮನೆಯಿಂದ ತೆರವುಗೊಳಿಸುವುದು ಒಳ್ಳೆಯದು.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262