Connect with us

    LATEST NEWS

    ಸೋಮೇಶ್ವರ ಸಮುದ್ರ ತೀರದಲ್ಲಿ ನಾಪತ್ತೆಯಾಗಿದ್ದ ಕಾರ್ ಡೀಲರ್ ಮೃತದೇಹ ಪತ್ತೆ

    ಉಳ್ಳಾಲ, ಎಪ್ರಿಲ್ 27 : ಸೋಮೇಶ್ವರ ಸಮುದ್ರತೀರದಿಂದ ನಾಪತ್ತೆಯಾಗಿದ್ದ ಸೆಕೆಂಡ್ಸ್ ಕಾರು ಮಾರಾಟ ಮಳಿಗೆ ಮಾಲೀಕನ ಮೃತ ದೇಹ ಉಚ್ಚಿಲ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ. ಮೃತರನ್ನು ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್ (49) ಎಂದು ಗುರುತಿಸಲಾಗಿದೆ.

    ಎಪ್ರಿಲ್ 26 ರ ಮಧ್ಯಾಹ್ನ ವೇಳೆ ವಸಂತ್ ಅವರ ಕಾರು , ಮೊಬೈಲ್ ಹಾಗೂ ಷೂ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯರು ವಸಂತ್ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿರುವುದನ್ನು ಕಂಡಿದ್ದರು. ಇದರಿಂದ ಆತ್ಮಹತ್ಯೆ ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿತ್ತು. ಇದೀಗ ಮೃತದೇಹ ನ್ಯೂಉಚ್ಚಿಲ ಸಮೀಪ ಪತ್ತೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply