Connect with us

LATEST NEWS

ನೃತ್ಯ ಪಾತ್ರಧಾರಿಗಳ ಮೈಮೇಲೆ ಆವೇಶ ವೈರಲ್ ಆದ ವಿಡಿಯೋ

ನೃತ್ಯ ಪಾತ್ರಧಾರಿಗಳ ಮೈಮೇಲೆ ಆವೇಶ ವೈರಲ್ ಆದ ವಿಡಿಯೋ

ಉಡುಪಿ ಮಾರ್ಚ್ 9: ಮಲ್ಪೆಯಲ್ಲಿ ನಡೆದ ನೃತ್ಯದ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದ ಕಲಾವಿದರ ಮೇಲೆ ಆವೇಶ ಬಂದ ಘಟನೆ ನಡೆದಿದೆ.

ಮಲ್ಪೆಯ ಪಡುಕೆರೆ ಭಜನಾಮಂದಿರದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಕಾರ್ಯಕ್ರಮದ ಪ್ರಯುಕ್ತ ನವಶಕ್ತಿ ವೈಭವದ ನೃತ್ಯರೂಪಕದ ಪಾತ್ರಧಾರಿಗಳಿಗೆ ಆವೇಶ ಬಂದಿತ್ತು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *