Connect with us

JYOTHISHYA

ಶ್ರೀ ಮೂಕಾಂಬಿಕೆಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ಅವಕಾಶಗಳು ಹೆಚ್ಚಳವಾಗಲಿದೆ ನಿಮ್ಮ ಸ್ಥಿತಿಗತಿಗಳನ್ನು ನೋಡಿಕೊಂಡು ಕಾರ್ಯಗಳನ್ನು ತೆಗೆದುಕೊಳ್ಳಿ. ನೀವು ಈ ದಿನದ ಸಂಜೆ ಅದ್ಭುತ ಹಾಸ್ಯದೊಂದಿಗೆ ಕಾಲ ಕಳೆಯುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ:

ಯೋಜನೆಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಅರಿತು ಮುಂದುವರಿಯುವುದು ಕ್ಷೇಮ. ಕೆಲವು ಆರ್ಥಿಕ ವ್ಯವಹಾರಗಳು ಈ ದಿನ ನಿಮಗೆ ಬೃಹತ್ ಲಾಭಾಂಶ ತಂದುಕೊಡಲಿದೆ. ಪ್ರತಿಯೊಂದು ವಿಚಾರಗಳನ್ನು ಕುಟುಂಬಸ್ಥರನ್ನು ಮತ್ತು ಸಂಗಾತಿಯೊಡನೆ ಹಂಚಿಕೊಳ್ಳಿರಿ. ಆರ್ಥಿಕ ವ್ಯವಹಾರಗಳು ನಿಮ್ಮ ನಿರೀಕ್ಷೆಯಂತೆ ಕೈಗೂಡಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ಸಂದರ್ಭಕ್ಕನುಸಾರವಾದ ಮಾತುಗಳಿಂದ ನಿಮ್ಮ ಕಾರ್ಯಗಳನ್ನು ಪಡೆದುಕೊಳ್ಳುವಿರಿ. ಕಾಲದ ವಿಚಾರಗಳಿಗೆ ಕೈಹಾಕುವುದು ಬೇಡ. ಜಮೀನು ಖರೀದಿಯಲ್ಲಿ ಪ್ರಗತಿ ಕಂಡು ಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ನಿಮ್ಮ ಯೋಜನೆಗಳಲ್ಲಿ ಕೆಲವರು ಅವಿರತವಾಗಿ ತಡೆಹಿಡಿಯುವ ಸಾಧ್ಯತೆಗಳು ಕಾಣಬಹುದಾಗಿದೆ. ನಿಮ್ಮ ದೌರ್ಬಲ್ಯಗಳನ್ನು ಅಸ್ತ್ರವಾಗಿ ಪ್ರಯೋಗಿಸಬಹುದು ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಹೂಡಿಕೆ ಮತ್ತು ಯೋಜನೆಗಳನ್ನು ಸಂಪೂರ್ಣ ಜ್ಞಾನ ಪಡೆದು ಮಾಡುವುದು ಒಳಿತು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ವಿನಾಕಾರಣ ಕಾದಾಟ ಮಾಡುವ ಮನಸ್ಥಿತಿಯಿಂದ ನಿಮ್ಮ ಮೇಲೆ ಎರಗುವ ಜನಗಳಿಂದ ದೂರವಿರಿ. ಕುಲದೇವತಾರಾಧನೆ ಮಾಡುವುದು ಒಳಿತು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಆರ್ಥಿಕವಾಗಿ ಪ್ರಗತಿ ಕಾಣಲು ಹರಸಾಹಸ ಪಡುವಿರಿ. ಯೋಜನೆಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣದಿರಬಹುದು. ಹಳೆಯ ಮಿತ್ರರು ಇಂದು ಭೇಟಿಯಾಗುವ ಸಾಧ್ಯತೆ ಇದೆ. ಪ್ರವಾಸದಿಂದ ಆನಂದ ಕ್ಷಣಗಳು ಲಭಿಸುವುದು ನಿಶ್ಚಿತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ನವೀನ ಕಾರ್ಯಚಟುವಟಿಕೆಗಳು ಹಾಗೂ ಆಧುನಿಕ ತಂತ್ರಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಿ. ಆರ್ಥಿಕ ವ್ಯವಹಾರವು ಉತ್ತಮ ರೂಪದಲ್ಲಿ ಸಾಗಲಿದೆ. ಲೇವಾದೇವಿ ವ್ಯವಹಾರವನ್ನು ಆದಷ್ಟು ಜಾಗೃತೆಯಿಂದ ಮಾಡಿ. ಮಕ್ಕಳ ಸಂತೋಷ ಕ್ಷಣಗಳನ್ನು ಆಸ್ವಾದಿಸಿ. ಸಂಗಾತಿಯ ಬಗ್ಗೆ ನಿರ್ಲಕ್ಷದ ಧೋರಣೆಯನ್ನು ತೆಗೆದುಹಾಕಿ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ಸಂಪೂರ್ಣ ಕೆಲಸ ಆಗುವವರೆಗೂ ನಿಮ್ಮ ಚಿತ್ತ ಎಲ್ಲಿಯೂ ಹರಿ ಬಿಡಬೇಡಿ. ಕೆಲವು ಕೆಲಸದಲ್ಲಿ ಗೊಂದಲಗಳು ಮೂಡಬಹುದು ಆದಷ್ಟು ಅದರ ಬಗ್ಗೆ ಪೂರ್ಣ ಜ್ಞಾನ ಪಡೆದು ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ. ನಂಬಿಕಸ್ತ ರಿಂದ ನಿಮ್ಮ ಕೆಲಸಕ್ಕೆ ತೊಂದರೆ ಬರಬಹುದಾಗಿದೆ ಆದಷ್ಟು ಲಾಭದ ಗಳಿಕೆಯ ಬಗ್ಗೆ ಗೋಪ್ಯತೆ ಕಾಪಾಡಿ. ಏಕಾಗ್ರತೆಯನ್ನು ರೂಡಿಸಿಕೊಂಡು ಯೋಜನೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಪ್ರತಿಭಾಶಕ್ತಿಯು ಎಲ್ಲರ ಮುಂದೆ ಪ್ರದರ್ಶನ ಆಗುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ಮಾನಸಿಕ ಕ್ಲೇಶಗಳು ನಿಮ್ಮ ಸಂತೋಷದ ಕ್ಷಣವನ್ನು ಹಾಳುಮಾಡಬಹುದು. ಸಂಗಾತಿಯ ಪ್ರೀತಿಯ ಮಾತುಗಳಿಂದ ಕೆಲಸದ ಆಯಾಸ ಹಾಗೂ ಮಾನಸಿಕ ಕಷ್ಟಗಳನ್ನು ದೂರ ಮಾಡಿಕೊಳ್ಳುವಿರಿ. ಕೆಲವು ಹೂಡಿಕೆಗಳು ನಿಮಗೆ ಆರ್ಥಿಕ ನಷ್ಟ ಮಾಡಬಹುದು ಎಚ್ಚರದಿಂದ ಪಾಲ್ಗೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ನೀವು ಅಂದುಕೊಂಡ ಕಾರ್ಯಗಳು ಇಂದು ವೈಯಕ್ತಿಕ ಸಮಸ್ಯೆಗಳಿಂದ ವಿಳಂಬವಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥಿಕೆ ಅಥವಾ ಜಾಮೀನು ರೀತಿಯಾದಂತಹ ಕೆಲಸಕ್ಕೆ ಕೈಹಾಕಬೇಡಿ. ಪ್ರೇಮಿಗಳ ವಿಷಯದಲ್ಲಿ ಇಂದು ಭಿನ್ನಾಭಿಪ್ರಾಯ ಬರಬಹುದಾಗಿದೆ. ನಿಮ್ಮ ಕೆಲವು ಮಾತುಗಳು ಮನಸ್ಥಾಪ ತರಿಸಬಹುದು ಎಚ್ಚರದಿಂದಿರಿ. ವ್ಯಾಪಾರಸ್ಥರಿಗೆ ಶುಭದಾಯಕ ಫಲಗಳು ಕಂಡುಬರುತ್ತದೆ. ನಿಮ್ಮ ಕೆಲಸದ ವಿಷಯವಾಗಿ ಪ್ರಸಂಸೆ ಹೆಚ್ಚಾಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ಹೊಸದಾದ ಗ್ರಾಹಕರನ್ನು ಸೆಳೆಯುವ ನಿಮ್ಮ ಕಾರ್ಯಶೈಲಿ ಉತ್ತಮವಾಗಿ ಮೂಡಿ ಬರುತ್ತದೆ. ದೀರ್ಘಾವಧಿ ಹೂಡಿಕೆಗಳು ನಿಮ್ಮ ಲಾಭಕ್ಕೆ ಉತ್ತಮ ವೇದಿಕೆ ಎಂಬುದನ್ನು ನೆನಪಿಡಿ. ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ ಜೀವನದ ಗೆಲುವಿನ ಹೋರಾಟ ಮುಂದುವರಿಸುವುದು ಸೂಕ್ತ. ಆಶಾವಾದಿಗಳಾಗಿ ಕಾರ್ಯಪ್ರವೃತ್ತರಾಗಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ಮುಖದಲ್ಲಿ ನಗು ಇರಲಿ, ಕೆಲಸದಲ್ಲಿ ಚೈತನ್ಯ ಇರಲಿ. ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗುವುದು ನಿಶ್ಚಿತವಾಗಿದೆ. ಶಕ್ತಿ ದೇವಸ್ಥಾನಗಳಿಗೆ ಈ ದಿನ ವಿಶೇಷ ಪೂಜೆ ಪುರಸ್ಕಾರ ಗಳಿಗಾಗಿ ಹೋಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಯೋಜನೆಗಳಲ್ಲಿ ಆರ್ಥಿಕ ಲಾಭಾಂಶವನ್ನು ಸೂಕ್ತ ರೀತಿಯಲ್ಲಿ ಅರಿತುಕೊಳ್ಳಿ. ಧನಾತ್ಮಕ ಚಿಂತನೆಗಳಿಂದ ಯಶಸ್ಸು ನಿಶ್ಚಿತವಾಗಿದೆ. ಕುಟುಂಬದಲ್ಲಿನ ಆರೋಗ್ಯದ ಸಮಸ್ಯೆಗೆ ಆದಷ್ಟು ನಿಮ್ಮ ವಿಶೇಷ ಕಾಳಜಿ ಅಗತ್ಯವಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *