Connect with us

JYOTHISHYA

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ಮನೆಗೆ ಬಂಧುಮಿತ್ರರ ಆಗಮನ ಆಗುವ ಸಾಧ್ಯತೆ ಇದೆ. ಜಾಣ್ಮೆಯಿಂದ ಕೆಲಸವನ್ನು ಪಡೆಯಲು ಮುಂದಾಗಿ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಕೆಲವರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳ ಬಹುದು ಆದಷ್ಟು ಎಚ್ಚರದಿಂದಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ:

ಕುಟುಂಬದ ವಿಷಯಗಳಿಂದ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ. ಸ್ನೇಹಿತರೊಡನೆ ಮೋಜಿನ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಿಮ್ಮ ಮಕ್ಕಳೊಂದಿಗೆ ಕಾಲಕಳೆಯುವ ಹಾಗೂ ಅವರಿಗೆ ಇಷ್ಟದ ಕೆಲಸವನ್ನು ಮಾಡಿಕೊಡುವ ಸಂದರ್ಭ ಎದುರಾಗುತ್ತದೆ. ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ನೆಂಟರಿಷ್ಟರ ಆಗಮನದಿಂದ ಖರ್ಚಿನ ಬಾಬ್ತು ಹೆಚ್ಚಳವಾಗಬಹುದು. ನಿಮ್ಮ ಕೆಲವು ವಿಷಯಗಳಿಗೆ ಸಂಗಾತಿಯಿಂದ ತಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಇತರರನ್ನು ನಂಬಿ ಸುಲಭವಾಗಿ ಮೋಸಗೊಳಗಾಗಲಿದ್ದೀರಿ ಆದಷ್ಟು ಎಚ್ಚರಿಕೆಯಿಂದಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ನಿಮ್ಮ ಮನಸ್ಸಿನಲ್ಲಿರುವ ಹೊಸ ಕಾರ್ಯ ಆರಂಭ ಮಾಡುವ ಮುನ್ನ ಅದರ ಸಾಧ್ಯಾಸಾಧ್ಯತೆ ಹಾಗೂ ಲಾಭಾಂಶವನ್ನು ಪೂರ್ಣ ಪ್ರಮಾಣದ ಲೆಕ್ಕಾಚಾರ ಮಾಡಿ ಮುಂದೆ ಕೈಹಾಕಿ. ವಾದ-ವಿವಾದಗಳಿಂದ ಬುದ್ದಿವಂತರಾಗಿ ನೀವು ಕಾಣಬಹುದು ಆದರೆ ಸತ್ಯ ಸುಳ್ಳು ಎರಡನ್ನು ಸಹ ಒಪ್ಪಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ನಿಮಗಿಂತ ಕೆಳಮಟ್ಟದವರನ್ನು ತಾತ್ಸಾರದಿಂದ ನೋಡಿದರೆ ಅದು ನಿಮ್ಮ ಬುದ್ಧಿಗೆ ಮಂಕು ಕವಿದಿದೆ ಎಂಬ ಅರ್ಥ, ಮನುಷ್ಯತ್ವ ಹಾಗೂ ಮಾನವೀಯತೆ ಎಂಬುದು ಬದುಕಿನ ಭಾಗ ಎಂಬುದನ್ನು ಮನಗಾಣಿ. ಕುಟುಂಬದಲ್ಲಿ ಹೊಂದಾಣಿಕೆ ಸಾಧಿಸಲು ಪ್ರಯತ್ನ ಪಡುವುದು ಒಳ್ಳೆಯದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಕೆಲವು ತಪ್ಪುಗಳು ನಿಮಗೆ ಜೀವನದ ಪಾಠ ಕಲಿಸಬಹುದು ಆದರೆ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಬಹಳ ಉತ್ತಮ. ನಿಮ್ಮ ನಡೆಯಲ್ಲಿ ಹಿರಿಯರ ಬಗ್ಗೆ ವಿನಯತೆಯಿಂದ ವರ್ತಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಆದಷ್ಟು ನೀವು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದು ಒಳ್ಳೆಯದು. ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ. ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ಈ ದಿನ ಹಲವರೊಡನೆ ಮಾತುಕತೆ ಮತ್ತು ಪರಸ್ಪರ ಯೋಜನೆಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಒಂದು ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸುವ ಚಾತುರ್ಯ ನಿಮ್ಮಲ್ಲಿದೆ. ಮನರಂಜನೆಗಾಗಿ ಅವಕಾಶಗಳು ದೊರೆಯುವುದು ಕಂಡುಬರುತ್ತದೆ. ಆದಷ್ಟು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ದೈಹಿಕ ಪರಿಶ್ರಮದ ಕಾರ್ಯಗಳು ನಿಮ್ಮಲ್ಲಿ ಆಯಾಸ ತರಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ. ಆತ್ಮಬಲ ಮತ್ತು ಪ್ರಚಂಡ ಉತ್ಸಾಹಗಳು ಈ ದಿನ ನಿಮಗೆ ಅನುಕೂಲಕರವಾದ ಶುಭ ಫಲಿತಾಂಶ ತರಲಿದೆ. ಮನೆಯ ಕಷ್ಟನಷ್ಟಗಳು ಬಗೆಹರಿಯುವ ಸಾಧ್ಯತೆ ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಮೂಡಲಿದೆ. ಸಂಗಾತಿಯೊಡನೆ ವಿಹಾರಕ್ಕೆ ಹಾಗೂ ಭೋಜನಕೂಟ ಗಳಿಗೆ ಹೋಗುವ ಸಾಧ್ಯತೆ ಕಾಣಬಹುದು. ಪ್ರಣಯದ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರಲಿದೆ. ಉತ್ತಮ ವ್ಯಕ್ತಿಗಳು ಹಾಗೂ ನುರಿತ ವ್ಯವಹಾರಸ್ಥರ ಸಂಘ ಸಹವಾಸದಿಂದ ಭವಿಷ್ಯದ ಕಲ್ಪನೆಗೆ ಮೂರ್ತಸ್ವರೂಪ ದೊರೆಯಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ಪ್ರಯಾಣದಿಂದ ಲಾಭಗಳು ಕಂಡುಬರಲಿದೆ. ಯೋಜನೆ ವಿಸ್ತರಣೆಗೆ ಆದ್ಯತೆ ದೊರೆಯಲಿದೆ. ಸಂಗಾತಿಯ ನೋಟ ಅದ್ಭುತವಾಗಿ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ಸಂತೋಷ ಮತ್ತು ಆಶ್ಚರ್ಯ ಪಡುವ ವಿಷಯ ಇಂದು ಕೇಳುವ ಸಾಧ್ಯತೆ ಇರಲಿದೆ. ಯೋಜನೆ ಮತ್ತು ಕೆಲಸಗಳಲ್ಲಿ ವೈರಾಗ್ಯ ಮೂಡಬಹುದು. ಕೆಲವು ಹೊಟ್ಟೆಕಿಚ್ಚಿನ ಜನಗಳಿಂದ ಒತ್ತಡದ ಪರಿಸ್ಥಿತಿ ಉದ್ಭವವಾಗಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *