Connect with us

DAKSHINA KANNADA

ಕರೋನಾ ಹಿನ್ನಲೆ ಬಾರ್ ಇಲ್ಲದೆ ಕಂಗಾಲಾದವರ ಅವಸ್ಥೆ ನೋಡಿ

ಕರೋನಾ ಹಿನ್ನಲೆ ಬಾರ್ ಇಲ್ಲದೆ ಕಂಗಾಲಾದವರ ಅವಸ್ಥೆ ನೋಡಿ

ಪುತ್ತೂರು : ಕೊರೊನಾ ಹಿನ್ನಲೆಯಲ್ಲಿ ದೇಶದಲ್ಲಿ ಜಾರಿಯಾದ ಲಾಕ್ ಡೌನ್ ಎಲ್ಲಾ ವರ್ಗದ ಮೇಲೂ ಹೊಡೆತ ನೀಡಿದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ 90 ಹೊಡೆಯುವ ಜನರಿಗಂತ ಕೈಕಾಲೇ ಬರುತ್ತಿಲ್ಲ.

ಇಲ್ಲೊಬ್ಬ ವ್ಯಕ್ತಿ ಕುಡಿಯಲು ಸಿಗದ ಕಾರಣ ಬೀಗ ಹಾಕಿರುವ ಬಾರ್ ನ ಶೆಟರ್ ಎಳೆದು ಕುಡಿಯಲು ಸಿಗುತ್ತದೆಯೇ ಎನ್ನುವ ಪ್ರಯತ್ನದಲ್ಲಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ಈ ಘಟನೆ ನಡೆದಿದ್ದು, ಹಾಡು ಹಗಲೇ ಬಾರ್ ಶೆಟರ್ ತೆಗೆದು ಗುಂಡು ಹಾಕುವ ಯೋಜನೆಯನ್ನು ಈ ವ್ಯಕ್ತಿ ಮಾಡುತ್ತಿರುವುದನ್ನು ವಿಡಿಯೋ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಗುಂಡು ಇಲ್ಲದೆ ಜನ ಹೇಗೆ ಪರಿತಪಿಸುತ್ತಿದ್ದಾರೆ ಅನ್ನೋದಕ್ಕೆ ಇದೊಂದು ಸೂಕ್ತ ನಿದರ್ಶನವಾಗಿಯೂ ಕಂಡು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *