Connect with us

DAKSHINA KANNADA

ಪುತ್ತೂರು- ಪ್ರತಿಭಟನೆ ಮುಗಿಯುತ್ತಿದ್ದಂತೆ ಮತ್ತೆ ಹೊಡೆದಾಡಿಕೊಂಡ ವಿಧ್ಯಾರ್ಥಿಗಳು

ಪುತ್ತೂರು ನವೆಂಬರ್ 24: ಪುತ್ತೂರಿನ ಕೊಂಬೆಟ್ಟು ಪದವಿಪೂರ್ವ ಕಾಲೇಜಿನಲ್ಲಿ ವಿಧ್ಯಾರ್ಥಿಗಳಲ್ಲಿ ಮತ್ತೆ ಗಲಾಟೆ ನಡೆದಿದ್ದು, ಕೆಲವು ವಿಧ್ಯಾರ್ಥಿಗಳಿಗೆ ಈ ಗಲಭೆಯಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ವಿಧ್ಯಾರ್ಥಿನಿಯೊಬ್ಬಳ ಜೊತೆ ಮಾತನಾಡಿದ ವಿಚಾರದಲ್ಲಿ ವಿಧ್ಯಾರ್ಥಿಗಳ ಎರಡು ತಂಡಗಳ ನಡುವೆ ಆರಂಭವಾದ ಗಲಾಟೆ ಇನ್ನು ಮುಂದುವರೆದಿದೆ. ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆ ಇಂದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಮುಗಿದ ಬೆನ್ನಲ್ಲೆ ಮತ್ತೆ ಎರಡು ತಂಡಗಳ ನಡುವೆ ಹೊಡೆದಾಟ ಉಂಟಾಗಿದ್ದು. ಎರಡು ಗುಂಪಿನ ನಾಲ್ವರು ವಿಧ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Click to comment

You must be logged in to post a comment Login

Leave a Reply