Connect with us

LATEST NEWS

ಮೆಣಸಿನ ಪುಡಿ ಎರಚಿ ಚಿನ್ನದ ಸರ ಲೂಟಿ

ಮೆಣಸಿನ ಪುಡಿ ಎರಚಿ ಚಿನ್ನದ ಸರ ಲೂಟಿ

ಮಂಗಳೂರು ಮಾರ್ಚ್ 23: ಮೆಣಸಿನ ಹುಡಿ ಎರಚಿ ಚಿನ್ನದ ಸರ ಲೂಟಿ ಮಾಡಿರುವ ಘಟನೆ ನಡೆದಿದೆ.

ಮಂಗಳೂರಿನ ಜೆಪ್ಪು ಮಹಾಕಾಳಿ ಪಡ್ಪು ಎಂಬಲ್ಲಿ ಈ ಘಟನೆ ನಡೆದಿದ್ದು, ಯುವಕ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನದ ಸರವನ್ನು ಲೂಟಿ ಮಾಡಿದ್ದಾರೆ.

ಚಿನ್ನ ಕಳೆದುಕೊಂಡವರನ್ನು ಹರೀಶ್ ಎಂದು ಗುರುತಿಸಲಾಗಿದ್ದು, ಬೈಕಿನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *