ವಾಷಿಂಗ್ಟನ್, ಮಾರ್ಚ್ 16: ಜಗತ್ತಿನಲ್ಲಿ ಎಂತೆಂಥ ವಿಚಿತ್ರ ಜನರು ಇರುತ್ತಾರೆ ಎಂದು ಹೇಳುವುದೇ ಕಷ್ಟ. ಆದರೆ ಇಲ್ಲೊಬ್ಬ ಆಸಾಮಿ ಕಥೆ ವಿಚಿತ್ರ ಮಾತ್ರವಲ್ಲದೆ, ಭಯಾನಕವೂ ಆಗಿದೆ. ಏಲಿಯನ್ ಶಬ್ದವನ್ನು ಬಹುತೇಕ ಎಲ್ಲರೂ ಕೇಳಿಯೇ ಇದ್ದೇವೆ. ಏಲಿಯನ್...
ಲಂಡನ್: ದೇಶದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಲ್ಲೇ ತೊಡಗಿದೆ. ಈ ನಡುವೆ ಮತ್ತೊಂದು ಸಂಕಷ್ಟದ ಸುದ್ದಿ ಬಂದಿದ್ದು, ವಿಶ್ವದ ಅತಿದೊಡ್ಡ ತೈಲ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ತೈಲ...
ನ್ಯೂಯಾರ್ಕ್: ಹದಿನಾಲ್ಕು ವರ್ಷದ ಬಾಲಕನ ಮೇಲೆ ಅತ್ಯಾಚಾರ ನಡೆಸುವ ಸಂದರ್ಭ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿಯಾಗಿರುವ ವಿಚಾರ ಬಾರಿ ಸುದ್ದಿಯಾಗಿದೆ. ಬ್ರಿಟ್ನಿ ಗ್ರೇ ಎಂಬ 23 ವರ್ಷದ ಯುವತಿ 14 ವರ್ಷ ಬಾಲಕನನ್ನು 2020ರ...
ನ್ಯೂಜಿಲೆಂಡ್ ಮಾರ್ಚ್ 5: ಪೆಸಿಫಿಕ್ ಸಾಗರದಲ್ಲಿ ಉಂಟಾದ ಪ್ರಬಲ ಭೂಕಂಪಗಳಿಂದಾಗಿ ನ್ಯೂಜಿಲೆಂಡ್ ನ ಕೆಲವು ಪ್ರದೇಶಗಳಿಗೆ ಸುನಾಮಿ ಭೀತಿ ಎದುರಾಗಿದ್ದು, ಈಗಾಗಲೇನ್ಯೂಜಿಲೆಂಡ್, ನ್ಯೂ ಕಲೆಡೊನಿಯಾ ಮತ್ತು ವನೌಟು ರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ...
ಟೆಹ್ರಾನ್, ಫೆಬ್ರವರಿ 25: ಅತ್ತೆಯ ಸಮಾಧಾನಕ್ಕೆ ಸೊಸೆಯ ಹೆಣವನ್ನೇ ನೇಣಿಗೆ ಏರಿಸಿರುವ ಘಟನೆ ಇರಾನ್ನಲ್ಲಿ ನಡೆದಿದೆ. ನೇಣು ಶಿಕ್ಷೆಗೆ ಗುರಿಯಾಗಿದ್ದ ಸೊಸೆಗೆ ಶಿಕ್ಷೆಗೆ ಕೆಲವು ಗಂಟೆ ಮುಂಚೆಯೇ ಹೃದಯಾಘಾತವಾಗಿದ್ದರಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. ಜಹ್ರಾ...
ಲಂಡನ್ : ವಿದೇಶಗಳಲ್ಲಿ ವಿವಿಧ ಬ್ಯಾಂಕ್ಗಳಿಂದ ಸಾಲ ಪಡೆದುಕೊಂಡು ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಪ್ರಪಂಚಾದ್ಯಂತ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಎಂದು ಲಂಡನ್ ನ್ಯಾಯಾಲಯ ಆದೇಶಿಸಿದೆ. ಬಿ.ಆರ್.ಶೆಟ್ಟಿ...
ದುಬೈ, ಫೆಬ್ರವರಿ 01: ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಅದರ ಜೊತೆ ಕಿಚ್ಚ ಸುದೀಪ್ ಅವರ ಕಟೌಟ್ ಸಹ...
ಬೀಜಿಂಗ್, ಜನವರಿ 28: ಪ್ರಪಂಚದಲ್ಲಿ ಎಂತಾ ವಿಚಿತ್ರ ಜನರಿರುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಚೀನಾದ ನಾಲ್ವರು ಸ್ನೇಹಿತರು ಕೇವಲ 30 ನಿಮಿಷಗಳಲ್ಲಿ 30 ಕೆಜಿ ಕಿತ್ತಳೆ ಹಣ್ಣನ್ನು ತಿಂದು ಮುಗಿಸಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ನೀವು...
ವಾಷಿಂಗ್ಟನ್, ಜನವರಿ 15: ಸುಂದರವಾಗಿ ಚೆನ್ನಾಗಿ ಕಾಣಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಪುರುಷರಾಗಲಿ, ಮಹಿಳೆಯರಾಗಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಹಲವರು...
ರಬತ್, ಜನವರಿ 15 : ಪ್ರಪಂಚದಲ್ಲಿ ಕಾಲ ಬದಲಾದಂತೆ ಕೆಲವು ಕಾನೂನುಗಳೂ ಕೂಡ ಬದಲಾಗಬೇಕಾದ ಅವಶ್ಯಕತೆಗಳಿರುತ್ತದೆ. ಹಾಗೊಂದು ವೇಳೆ ಬದಲಾವಣೆ ಆಗದಿದ್ದರೆ ಅದು ಹೊರೆ ಎನಿಸಲು ಆರಂಭಿಸುತ್ತದೆ. ಅದೇ ರೀತಿ ಈ ಒಂದು ಮುಸ್ಲಿಂ ರಾಜ್ಯದಲ್ಲಿನ...