ತಿರುವನಂತಪುರಂ ಸೆಪ್ಟೆಂಬರ್ 13: ಕೇರಳದ ಕೋಯಿಕ್ಕೋಡ್ ನಲ್ಲಿ ನಿಫಾ ವೈರಸ್ ಪತ್ತೆಯಾದ ಬೆನ್ನಲ್ಲೇ ಇದೀಗ ಏಳು ಗ್ರಾಮಪಂಚಾಯತ್ ಗಳನ್ನು ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ನಿಫಾ ವೈರಸ್ಗೆ ಬಲಿಯಾದ ಇಬ್ಬರು ವ್ಯಕ್ತಿಗಳು ಈ ಗ್ರಾಮಗಳ...
ಕೇರಳ ಸೆಪ್ಟೆಂಬರ್ 13: ಖಾಸಗಿಯಾಗಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದ್ದು, ಬೀದಿ ಬದಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಫೋನ್ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಕ್ಕಾಗಿ...
ರಾಜಸ್ಥಾನ ಸೆಪ್ಟೆಂಬರ್ 13 : ಸೇತುವೆ ಮೇಲೆ ಕೆಟ್ಟು ನಿಂತಿದ್ದ ಬಸ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನಪ್ಪಿದ ಘಟನೆ ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ. ಬಸ್ ರಾಜಸ್ಥಾನದ ಪುಷ್ಕರ್ನಿಂದ...
ನವದೆಹಲಿ ಸೆಪ್ಟೆಂಬರ್ 12 : ಕೇರಳದಲ್ಲಿ ಇದೀಗ ನಿಪಾ ವೈರಸ್ ಭೀತಿ ಆವರಿಸಿದ್ದು, ಕೋಯಿಕ್ಕೋಡ್ ನಲ್ಲಿ ಅಸಹಜವಾಗಿ ಮೃತಪಟ್ಟಿರುವ ಇಬರಲ್ಲೂ ನಿಪಾ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ತಿಳಿಸಿದ್ದಾರೆ. ಸೆಪ್ಟೆಂಬರ್...
ಪೋರ್ಚುಗಲ್ ಸೆಪ್ಟೆಂಬರ್ 12: ಪೋರ್ಚುಗಲ್ ನ ರಸ್ತೆಯೊಂದರಲ್ಲಿ ವೈನ್ ನ ಹೊಳೆ ಹರಿದಿದೆ. ಸುಮಾರು 20 ಲಕ್ಷ ಲೀಟರ್ ರೆಡ್ ವೈನ್ ತುಂಬಿದ ಬ್ಯಾರೆಲ್ ಸ್ಪೋಟಗೊಂಡ ಪರಿಣಾಮ ರಸ್ತೆ ಮೇಲೆ ವೈನ್ ನ ಹೊಳೆಯೇ ಹರಿದಿದೆ....
ತಿರುವನಂತಪುರಂ, ಸೆಪ್ಟೆಂಬರ್ 12: ನಿಪಾ ವೈರಸ್ (Nipah virus) ಸೋಂಕಿನಿಂದ ಶಂಕಿತ ಎರಡು ಅಸ್ವಾಭಾವಿಕ ಸಾವುಗಳ ನಂತರ ಕೇರಳದ ಆರೋಗ್ಯ ಇಲಾಖೆ ಸೋಮವಾರ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ನೀಡಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ...
ಕೇರಳ ಸೆಪ್ಟೆಂಬರ್ 11: ಶಬರಿಮಲೆ ವಿಚಾರದಲ್ಲಿ ಕೇರಳದಲ್ಲಿ ಮತ್ತೊಂದ ವಿವಾದ ಉಂಟಾಗಿದ್ದು, 41 ದಿನಗಳ ವೃತ ಆಚರಿಸಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕ್ರೈಸ್ತ ಪಾದ್ರಿಯೊಬ್ಬರ ಮೇಲೆ ಚರ್ಚ್ ನ ಪಾದ್ರಿಯಾಗಿ ಕರ್ತವ್ಯಗಳನ್ನು ನಿರ್ವಹಿಸದಂತೆ ಭಾರತೀಯ...
ಥಾಣೆ ಸೆಪ್ಟೆಂಬರ್ 10: ಮಹಾರಾಷ್ಟ್ರದ ಥಾಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಕುಸಿದು ಕನಿಷ್ಠ ಆರು ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಥಾಣೆಯ ಬಾಲ್ಕಮ್ ಪ್ರದೇಶದಲ್ಲಿ 40 ಅಂತಸ್ತಿನ ರುನ್ವಾಲ್ ಐರೆನ್ ಕಟ್ಟಡದಿಂದ ಲಿಫ್ಟ್ ಕುಸಿದು...
ಮೊರಾಕೊ ಸೆಪ್ಟೆಂಬರ್ 10: ಮೊರಾಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 2,000 ಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ 6.8 ತೀವ್ರತೆಯ ಭೂಕಂಪವು ಮರಕೇಶ್ ಮತ್ತು ಅನೇಕ ಪಟ್ಟಣಗಳನ್ನು ನಾಶಮಾಡಿದೆ. ದೂರದ ಪರ್ವತ ಪ್ರದೇಶಗಳಲ್ಲಿರುವ...
ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್ ನನ್ನು ಕೊಲ್ಲಲು ಬಳಸಿದ್ದು ಎನ್ನಲಾದ ಹುಲಿಯ ಪಂಜದ ರೀತಿಯ ‘ವ್ಯಾಘ್ರ ನಖ’ ಆಯುಧ ಶೀಘ್ರವೇ ಬ್ರಿಟನ್ ನಿಂದ ಭಾರತಕ್ಕೆ ಹಸ್ತಾಂತರವಾಗಲಿದೆ. ಮುಂಬೈ : ಸಾಮ್ರಾಟ್ ಛತ್ರಪತಿ...