ಮಳೆ ಬಂದರೆ ದ್ವೀಪ, ಇದು ಶೆಟ್ಟಿಕಜೆಯ ಶಾಪ ಸುಳ್ಯ,ಸೆಪ್ಟಂಬರ್ 19: ಈ ಊರು ಮಳೆಗಾಲದಲ್ಲಿ ಅಕ್ಷರಶ ದ್ವೀಪವಾಗುತ್ತೆ, ಮಳೆಗಾಲದಲ್ಲಿ ಈ ಊರಿನ ಜನರಿಗೆ ಅನಾರೋಗ್ಯ ಕಾಡಿದಲ್ಲಿ ಸಾವೊಂದೇ ಅವರಿಗಿರುವ ಮೊದಲ ಹಾಗೂ ಕೊನೆಯ ಆಯ್ಕೆ. ತನ್ನ...
ರಮ್ಯಾ ಸಿಮಿಲ್ಯಾರಿಟಿಗೆ ಜಾಲತಾಣದಲ್ಲಿ ಮಂಗಳಾರತಿ ಮಂಗಳೂರು,ಸೆಪ್ಟಂಬರ್ 19: ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ತನ್ನ ಫೇಸ್ಬುಕ್ ವಾಲ್ ನಲ್ಲಿ ಹಾಕಿದ ಚಿತ್ರವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೇಸ್ ನ ಸೋಶಿಯಲ್ ಮಿಡಿಯಾ ಜವಬ್ದಾರಿ ಹೊತ್ತಿರುವ...
ಸರ್ಫರ್ ತನ್ವಿ ಜಗದೀಶ್ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಂಗಳೂರು ಸೆಪ್ಟೆಂಬರ್ 19: ದೇಶದ ಖ್ಯಾತ ಸರ್ಫರ್ ಹಾಗೂ ಸ್ಟ್ಯಾಂಡ್ ಅಪ್ ಪೆಡ್ಲರ್ ಮಂಗಳೂರಿನ ತನ್ವಿ ಜಗದೀಶ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್...
ಜೈಲಿಗೆ ನುಗ್ಗಿದ ಪೊಲೀಸರು – ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ಜೈಲಿಗೆ ಬೆಳ್ಳಂಬೆಳಿಗ್ಗೆ ಪೊಲೀಸ್ ದಾಳಿ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಜೈಲಿನೊಳಗೆ...
ಹೊಸ ಅಧೀಕ್ಷಕರ ಎಫೆಕ್ಟ್ – ಮಂಗಳೂರು ಜೈಲಿಗೆ ಪೊಲೀಸರ ದಾಳಿ ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ಜೈಲಿಗೆ ಬೆಳ್ಳಂಬೆಳಿಗ್ಗೆ ಪೊಲೀಸ್ ದಾಳಿ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಜೈಲಿನೊಳಗೆ ಶೋಧಕಾರ್ಯ...
ಪ್ಲ್ಯಾಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 3 ಮಹಿಳೆಯರು ಸೇರಿದಂತೆ ಒರ್ವನ ಬಂಧನ ಮಂಗಳೂರು ಸೆಪ್ಟೆಂಬರ್ 18: ಫ್ಲ್ಯಾಟ್ ಒಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ ನಗರ ಹೊರವಲಯದ ಯೆಯ್ಯಾಡಿಯ ಫ್ಲ್ಯಾಟ್...
ತುರವೇ ಕಛೇರಿ ಮೇಲೆ ದುಷ್ಕರ್ಮಿಗಳ ದಾಳಿ ಮಂಗಳೂರು, ಸೆಪ್ಟೆಂಬರ್ 18 : ತುಳು ನಾಡ ರಕ್ಷಣಾ ವೇದಿಕೆಯ ಶಾಖಾ ಕಚೇರಿಯ ಮೇಲೆ ಕಿಡಿಗೇಡಿಗಳ ದಾಳಿ ನಡೆದಿದೆ. ಮಂಗಳೂರಿನ ಕೊಣಾಜೆ ಕುತ್ತಾರಿನಲ್ಲಿ ಈ ಘಟನೆ ನಡೆದಿದೆ. ಕಳೆದ...
ಸೆಪ್ಟೆಂಬರ್ 21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ಮಂಗಳೂರು,ಸೆಪ್ಟಂಬರ್ 18: ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಇದೇ ಸೆಪ್ಟೆಂಬರ್...
ರಸ್ತೆಯಲ್ಲಿ ಹರಿದ ಆಯಿಲ್, ಸ್ಕಿಡ್ ಆಗಿ ಬಿದ್ದ ಬೈಕ್ ಸವಾರರು ಮಂಗಳೂರು ಸೆಪ್ಟೆಂಬರ್ 18: ಮಂಗಳೂರು ಜನನಿಬಿಡ ರಸ್ತೆಯಲ್ಲಿ ಆಯಿಲ್ ಹರಿದು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ....
ಖೆಡ್ಡಕ್ಕೆ ಬಿದ್ದ ಚಿರತೆ,ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಮಂಗಳೂರು, ಸೆಪ್ಟೆಂಬರ್ 18 : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವ್ಯಾಪ್ತಿಯ ನಿಡ್ಡೋಡಿಯ ಪರಿಸರದಲ್ಲಿ ಕಳೆದ ಕೆಲವು ವಾರಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕಳೆದ 2 ವಾರಗಳಿಂದ ಗ್ರಾಮಸ್ಥರಿಗೆ ವಿಪರೀತ...