ಮಂಗಳೂರು ಸೆಪ್ಟೆಂಬರ್ 14: ಕರಾವಳಿ ಜಿಲ್ಲೆಗಳಲ್ಲಿ ಚಿತ್ರೀಕರಣದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಮಂಗಳೂರಿಗೆ ಭೇಟಿ ನೀಡಿದರು. ನಗರದ ಕದ್ರಿ ದೇವಾಲಯಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿ...
ಮಂಗಳೂರು, ಸೆಪ್ಟೆಂಬರ್ 14 : ಕರಾವಳಿಯಲ್ಲಿ ಶ್ರೀ ಕೃಷ್ಣ ಜನ್ಮದಿನ ಪ್ರಯುಕ್ತ ಇಂದು ಮೊಸರು ಕುಡಿಕೆ ಉತ್ಸವದ ಸಂಭ್ರಮ. ಇದಕ್ಕಾಗಿ ಎಲ್ಲೆಡೆ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಮಂಗಳೂರು ನಗರದ ಕದ್ರಿ,...
ಮಂಗಳೂರು, ಸೆಪ್ಟೆಂಬರ್ 13 : ಮಂಗಳೂರಿನ ಕದ್ರಿ ದೇವಾಳದ ವಠಾರದಲ್ಲಿ ನಂದಗೋಕುಲವೇ ಧರೆಗಿಳಿದಿತ್ತು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸಿಕೊಂಡು ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸುವ ಮೂಲಕ...
ಬಂಟ್ವಾಳ,ಸೆಪ್ಟಂಬರ್ 13: ದೇಶ ಹಾಗೂ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೈನೇಡ್ ಮೋಹನ್ ಮೇಲಿನ ನಾಲ್ಕನೇ ಪ್ರಕರಣವೂ ಸಾಬೀತಾಗಿದೆ. 2003 ರಿಂದ 2009 ರ ವರೆಗಿನ 20 ಯುವತಿಯರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣ ಸೈನೇಡ್ ಮೋಹನ್...
ಮಂಗಳೂರು, ಸೆಪ್ಟೆಂಬರ್ 13 : ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಪೋಲಿಸರು ಬಂಧಿಸಿದ್ದಾರೆ. 29 ವರ್ಷದ ಮಂಗಳೂರಿನ ಬಿಜೈ ನಿವಾಸಿ ರಕ್ಷಿತ್ ಶೆಟ್ಟಿಯೇ ಅತ್ಯಾಚಾರ ಎಸಗಿದ ಆರೋಪಿ. ಪಾಂಡೇಶ್ವರ ಮಹಿಳಾ...
ಮಂಗಳೂರು ಸೆಪ್ಟೆಂಬರ್ 12: ಪಡಿತರ ಸಾಮಗ್ರಿಗಳನ್ನು ಪೂರೈಸುವ ನ್ಯಾಯಬೆಲೆ ಅಂಗಡಿಗಳಲ್ಲಿ ಅನುಕೂಲವಾಗಲು ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಇಂಟರ್ ನೆಟ್ ಸೌಲಭ್ಯ ಇದ್ದು ಪಿಒಎಸ್ಗಳನ್ನು ಅಳವಡಿಸದೇ ಇರುವ ಕಡೆ...
ಮಂಗಳೂರು,ಸೆಪ್ಟಂಬರ್ 12:ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊನೆಗೂ ಬಾಂಬೆ ಬ್ಲಡ್ ದೊರೆತಿದೆ. ಉಡುಪಿ ಜಿಲ್ಲೆಯ ನಂದಳಿಕೆಯ ಸುಹಾಸ್ ಹೆಗ್ಡೆ ಎಂಬವರು ರಕ್ತದಾನದ ಮೂಲಕ ರಕ್ತವನ್ನು ನೀಡಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ತದ ಗುಂಪಿಗಾಗಿ...
ಮಂಗಳೂರು, ಸೆಪ್ಟಂಬರ್ 12: ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಧಾನ ಅಂಚೆ ಕಚೇರಿಗಳು, ಉಪ ಅಂಚೆ ಕಚೇರಿಗಳು ಸೆಪ್ಟೆಂಬರ್ 18 ರಂದು ಸ್ಥಗಿತಗೊಳ್ಳಲಿವೆ. ಅಂಚೆ ಕಚೇರಿಗಳಲ್ಲಿ ಉನ್ನತ ತಂತ್ರಜ್ಞಾನದ ಅನುಷ್ಠಾನ ಮಾಡಲಿರುವುದರಿಂದ ಸೆಪ್ಟಂಬರ್ 18 ರಂದು...
ಮಂಗಳೂರು,ಸೆಪ್ಟೆಂಬರ್ 12 : ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವಿನ ನಿಗೂಢತೆಯ ಕುರಿತು ಪೊಲೀಸರು ನಡೆಸಿದ ತನಿಖೆಯ ಸಂಪೂರ್ಣ ವರದಿಯ ಸತ್ಯಾಂಶವನ್ನು ಸಪ್ಟೆಂಬರ್ 20 ರ ಒಳಗೆ ಬಹಿರಂಗಗೊಳಿಸದಿದ್ದಲ್ಲಿ ಸಪ್ಟೆಂಬರ್ 23 ರಂದು ಅರೆಬೆತ್ತಲೆ ಮೆರವಣೆಗೆ...
ಮಂಗಳೂರು, ಸೆಪ್ಟೆಂಬರ್ 12 : ಮಂಗಳೂರು ನಗರದ ಯುನಿಟಿ ಆಸ್ಪತ್ರೆಯ ಮಹಿಳಾ ಉದ್ಯೋಗಿ ಸ್ಪೂರ್ತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸ್ಪೂರ್ತಿಯ ಮನೆಯವರು ಉಳ್ಳಾಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಪೂರ್ತಿಯ ಸಹೋದರಿ ಶ್ರುತಿ ಅವರು ಯುನಿಟಿ ಆಸ್ಪತ್ರೆಯ...