PSI ಮದನ್ ರಾಜಿನಾಮೇ ? ಬಿಜೆಪಿಯಿಂದ ಚುನಾವಣಾ ಅಖಾಡಕ್ಕೆ ಇಳಿಯಲು ಚಿಂತನೆ ಮಂಗಳೂರು,ಜನವರಿ 09 : ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮದನ್ ತಮ್ಮ ಪೋಲಿಸ್ ವೃತ್ತಿಗೆ ವಿದಾಯ ಹೇಳಲಿದ್ದಾರೆ. ಪ್ರಸ್ತುತ ಮಂಗಳೂರು ನಗರ ಪೋಲಿಸ್...
ಮಂಗಳೂರು ಜೈಲಿನಲ್ಲಿ ಖೈದಿಗಳ ಮಾರಾಮಾರಿ,ಒರ್ವ ಗಂಭೀರ : ಲಾಠಿ ಚಾರ್ಜ್ ಮಂಗಳೂರು, ಜನವರಿ 08 : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಒರ್ವ ಖೈದಿ ಗಂಭೀರವಾಗಿ ಗಾಯಗೊಂಡಿದ್ದು,...
ದೇಶದ ವಿಕಾಸಕ್ಕೆ ಹಿಂದಿನ ಪ್ರಧಾನಿಗಳು ಯಾರೂ ಪ್ರಯತ್ನಿಸಿಲ್ಲ :ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್ ಮಂಗಳೂರು, ಜನವರಿ 08 : ದೇಶ ಬದಲಾವಣೆಯತ್ತ ಹೆಜ್ಜೆಹಾಕುತ್ತಿದೆ. ಮುಂದಿನ 20 ಲಕ್ಷ ಕೋಟಿಯಷ್ಟು ಹಣ ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ...
ದೀಪಕ್ ರಾವ್ ಕೊಲೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ ಪಾತ್ರವಿಲ್ಲ :ಡಾ.ಭರತ್ ಶೆಟ್ಟಿ ಮಂಗಳೂರು, ಜನವರಿ 08 : ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಸ್ಥಳೀಯ ಕಾರ್ಪೋರೇಟರ್ ತಿಲಕ್ ಚಂದ್ರ ಅವರ ಕೈವಾಡ ಇದೆ ಎಂಬ ವಿಷಯ...
ಕೊಣಾಜೆಯಲ್ಲಿ ಯುವಕರ ದಾಂಧಲೆ : ಮಸೀದಿ ಅಂಗಡಿಗಳ ಸೊತ್ತುಗಳಿಗೆ ಹಾನಿ ಮಂಗಳೂರು,ಜನವರಿ 08 : ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಂದ ದಾಂಧಲೆ ನಡೆಸಿ ಸಾರ್ವಜನಿಕರ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೇಕಲ್ ನಲ್ಲಿ...
ಮೂಡಬಿದ್ರೆಯಲ್ಲಿ ಖಾಕಿವರ್ದಿ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗೂಂಡಾಗಿರಿ ಮಂಗಳೂರು, ಜನವರಿ 08 : ಸಿಎಂ ಸಿದ್ದರಾಮಯ್ಯ ಮೂಡುಬಿದಿರೆಗೆ ಆಗಮಿಸಿದ್ದಾಗ ಕಾಂಗ್ರೆಸ್ ಪುಢಾರಿಯೊಬ್ಬ ಪೊಲೀಸ್ ಅಧಿಕಾರಿಯೊಬ್ಬರನ್ನು ದೂಡಿ ನಿಂದಿಸುವ ಮೂಲಕ ದರ್ಪ ಮೆರೆದಿದ್ದಾನೆ....
ರಮಾನಾಥ ರೈ ಮತಬ್ಯಾಂಕ್ ಸೃಷ್ಠಿಗೆ ಸಿಎಂ ಕಿವಿ ಚುಚ್ಚುವ ಕೆಲಸ – ನಳಿನ್ ಕುಮಾರ್ ಕಟೀಲ್ ಉಡುಪಿ ಜನವರಿ 7: ರಮಾನಾಥ ರೈ ಗೆ ಸೋಲಿನ ಭಯ ಕಾಡುತ್ತಿದ್ದು, ಭಯದ ಪರಿಣಾಮ ಮತಬ್ಯಾಂಕ್ ಸೃಷ್ಠಿಸಲು ಸಿಎಂ...
ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಶಾಪ ಕಾಂಗ್ರೇಸ್ ನ್ನು ಸುಡಲಿದೆ – ಡಿ.ವಿ ಸದಾನಂದ ಗೌಡ ಬೆಂಗಳೂರು ಜನವರಿ 7: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿಕೊಲೆಗಳಿಗೆ ಕಾಂಗ್ರೇಸ್ ಸರಕಾರದ ದುರಾಡಳಿತವೇ ಕಾರಣ ಎಂದು ಕೇಂದ್ರ ಸಚಿವ ಡಿ.ವಿ...
ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮನೆಗೆ ನಟ ಪ್ರಥಮ್ ಭೇಟಿ ಮಂಗಳೂರು ಜನವರಿ 7: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಮನೆಗೆ ನಟ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಭೇಟಿ ನೀಡಿ...
ಮೃತ ಬಶೀರ್ ಅವರ ಕುಟುಂಬಕ್ಕೆ ಜಿಲ್ಲಾಡಳಿತದಿಂದ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಂಗಳೂರು ಜನವರಿ 7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಶೀರ್ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ 10 ಲಕ್ಷ ಪರಿಹಾರವನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ....