Home ಮಂಗಳೂರು

ಮಂಗಳೂರು

ಗಾಂಜಾ ಮಾರಾಟಗಾರನಿಂದ ಯುವಕನ ಮೇಲೆ ಹಲ್ಲೆ

ಗಾಂಜಾ ಮಾರಾಟಗಾರನಿಂದ ಯುವಕನ ಮೇಲೆ ಹಲ್ಲೆ ಮಂಗಳೂರು ಫೆಬ್ರವರಿ 22: ಗಾಂಜಾ ಮಾರಾಟಗಾರನೊಬ್ಬ ಯವಕನೋರ್ವನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಕುಪ್ಪೆಪದವು ನಿವಾಸಿ ಸುಲೈಮಾನ್ (28) ಎಂದು ಗುರುತಿಸಲಾಗಿದೆ. ಹಲ್ಲೆ...

ಕರಾವಳಿಯಲ್ಲಿ ಗುಡ್ ಫ್ರೈಡೇ ಆಚರಣೆ : ಚರ್ಚುಗಳಲ್ಲಿ ವಿಶೇ಼ಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಭಕ್ತರು

ಕರಾವಳಿಯಲ್ಲಿ ಗುಡ್ ಫ್ರೈಡೇ ಆಚರಣೆ : ಚರ್ಚುಗಳಲ್ಲಿ ವಿಶೇ಼ಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಭಕ್ತರು ಮಂಗಳೂರು, ಮಾರ್ಚ್ 30 : ಇಂದು ಗುಡ್ ಫ್ರೈಡೇ. ಕ್ರೈಸ್ತರಿಗೆ ಅತ್ಯಂತ ಪವಿತ್ರ ದಿನ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಮತ್ತು...

ಗೌರಿ ಲಂಕೇಶ ಹತ್ಯೆ ಪ್ರಕರಣ ಬಂಧನ ಭೀತಿಯಲ್ಲಿ ನಾಲ್ವರು – ನಿರೀಕ್ಷಣಾ ಜಾಮೀನಿಗೆ ಅರ್ಜಿ

ಗೌರಿ ಲಂಕೇಶ ಹತ್ಯೆ ಪ್ರಕರಣ ಬಂಧನ ಭೀತಿಯಲ್ಲಿ ನಾಲ್ವರು - ನಿರೀಕ್ಷಣಾ ಜಾಮೀನಿಗೆ ಅರ್ಜಿ ಮಂಗಳೂರು ಸೆಪ್ಟೆಂಬರ್ 17: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ ವಿಚಾರಣೆಗೊಳಪಟ್ಟಿರುವ ದಕ್ಷಿಣ ಕನ್ನಡ...

ಮಂಗಳೂರು ಮಹಾನಗರಪಾಲಿಕೆಯಲ್ಲಿ ಮೈಕ್ ಗಾಗಿ ಕಿತ್ತಾಟ

ಮೈಕ್ ಗಾಗಿ ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಿತ್ತಾಟ ಮಂಗಳೂರು ಡಿಸೆಂಬರ್ 26: ಮೈಕ್ ಗಾಗಿ ಮಹಾನಗರಪಾಲಿಕೆಯ ಸದಸ್ಯರು ಕಿತ್ತಾಡಿಕೊಂಡ ಘಟನೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದಿದೆ. ಇಂದು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ...

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮಂಗಳೂರಿನ ಚಿತ್ರಕಲಾವಿದ ಬಿಡಿಸಿದ ಈ ಚಿತ್ರ 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮಂಗಳೂರಿನ ಚಿತ್ರಕಲಾವಿದ ಬಿಡಿಸಿದ ಈ ಚಿತ್ರ  ಮಂಗಳೂರು ಮಾರ್ಚ್ 29: ಮಂಗಳೂರು ಚಿತ್ರ ಕಲಾವಿದನೊಬ್ಬ ಬರೆದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಿನ್ನಲೆಯ ಚೌಕಿದಾರ್ ಶೇರ್ ಹೈ ಚಿತ್ರ...

ಕ್ರೈಸ್ತರ ಸುಗ್ಗಿ ಹಬ್ಬ ಮೊಂತಿ ಫೆಸ್ಟ್ ಸಡಗರ

ಮಂಗಳೂರು ಅಗಸ್ಟ್ 8: ತುಳುನಾಡು ಕೃಷಿ ಪ್ರಧಾನ ನಾಡೆಂದೇ ಪ್ರಖ್ಯಾತಿ ಪಡೆದಿದೆ ಇಲ್ಲಿ ಕೃಷಿಯೇ ಪ್ರಧಾನ. ವರ್ಷ ಪೂರ್ತಿ ದುಡಿದು ದಣಿದ ದೇಹಕ್ಕೆ ಇದೀಗ ಕೃಷಿ ಇಳುವರಿ ಬರುವ ಸಮಯ. ತಾವು ಬೆಳೆದ...

ಮಾರ್ಚ್ 23 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ – ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

ಮಾರ್ಚ್ 23 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ - ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಮಂಗಳೂರು ಮಾರ್ಚ್ 18 ; ಮಾರ್ಚ್ 23 ರಿಂದ ಎಪ್ರಿಲ್ 6 ರವರೆಗೆ ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ...

ಟಾಲಿವುಡ್ ಸಿನಿಮಕ್ಕೆ ಅಂಕುಶ ಹಾಕಿದ ಕೋಸ್ಟಲ್ ವುಡ್

ಟಾಲಿವುಡ್ ಸಿನಿಮಾಕ್ಕೆ ಅಂಕುಶ ಹಾಕಿದ ಕೋಸ್ಟಲ್ ವುಡ್ ಮಂಗಳೂರು,ಸೆಪ್ಟಂಬರ್ 25: ಅರೆ ಮರ್ಲೆರ್ ಚಿತ್ರವನ್ನು ಮಂಗಳೂರಿನ ಪ್ರಭಾತ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಿ ತೆಲುಗು ಚಿತ್ರ ಹಾಕಲು ಯತ್ನಿಸಿದ ಮಾಲಕರ ವಿರುದ್ಧ ತುಳು ಚಿತ್ರ ನಿರ್ಮಾಪಕರು...

ಕೆ.ಐ.ಡಿ.ಬಿ ಅಧಿಕಾರಿ ವಿರುದ್ಧ ಗೂಂಡಾ ವರ್ತನೆ ತೋರಿದ ವಿದ್ಯಾ ದಿನಕರ್ ವಿರುದ್ಧ ಪ್ರಕರಣ ದಾಖಲು

ಕೆ.ಐ.ಡಿ.ಬಿ ಅಧಿಕಾರಿ ವಿರುದ್ಧ ಗೂಂಡಾ ವರ್ತನೆ ತೋರಿದ ವಿದ್ಯಾ ದಿನಕರ್ ವಿರುದ್ಧ ಪ್ರಕರಣ ದಾಖಲು ಮಂಗಳೂರು,ಮಾರ್ಚ್ 15: ಮಂಗಳೂರಿನ ಬೈಕಂಪಾಡಿಯಲ್ಲಿರುವ ಕೆ.ಐ.ಡಿ.ಬಿ ಕಛೇರಿಯಲ್ಲಿ ಗೂಂಡಾ ವರ್ತನೆ ತೋರಿದ ಮಹಿಳಾ ಹೋರಾಟಗಾರ್ತಿ ವಿದ್ಯಾ ದಿನಕರ್ ಸೇರಿದಂತೆ...

ಬಿಜೆಪಿಯವರಿಂದ ಹತ್ಯೆಗೀಡಾದವರ ಸಂಖ್ಯೆ ಹೆಚ್ಚಿದೆ – ರಮಾನಾಥ ರೈ

ಮಂಗಳೂರು,ಸೆಪ್ಟೆಂಬರ್ 05 : ಬಿಜೆಪಿ ಆಯೋಜಿಸಿರುವ ಮಂಗಳೂರು ಚಲೋ  ಬೈಕ್ ಜಾಥಾ ದಲ್ಲಿ  ಏನಾದರೂ ಅನಾಹುತಗಳು , ಅಹಿತಕರ ಘಟನೆಗಳು ಸಂಭವಿಸಿದರೆ ಯಾರು ಹೊಣೆ ಅದ್ದರಿಂದ ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗುತ್ತೆ...
- Advertisement -

Latest article

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ

ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ ನವದೆಹಲಿ ಜುಲೈ 20: ಕಾಂಗ್ರೇಸ್ ನ ಹಿರಿಯ ನಾಯಕಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ...

ಜುಲೈ 20 ಹಾಗೂ 21 ರಂದು ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ರದ್ದು

ಜುಲೈ 20 ಹಾಗೂ 21 ರಂದು ಮಂಗಳೂರು - ಬೆಂಗಳೂರು ನಡುವಿನ ರೈಲು ಸಂಚಾರ ರದ್ದು ಮಂಗಳೂರು ಜುಲೈ 20: ಜುಲೈ 20 ಹಾಗೂ 21 ರಂದು ಮಂಗಳೂರು- ಬೆಂಗಳೂರು ನಡುವಿನ ರೈಲು ಸಂಚಾರವನ್ನು...

ಬಂಟ್ವಾಳ ಬ್ರಹ್ಮರಕೊಟ್ಲು ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು

ಬಂಟ್ವಾಳ ಬ್ರಹ್ಮರಕೊಟ್ಲು ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ನಾಲ್ವರ ಸಾವು ಬಂಟ್ವಾಳ ಜುಲೈ 19: ಟವೇರಾ ಕಾರು ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ...