ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ. ಮಂಗಳೂರು ಅಕ್ಟೋಬರ್ 29: ಪ್ರಧಾನಿ ನರೇಂದ್ರ ಮೋದಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಪ್ರಧಾನಿ ನರೇಂದ್ರ ಮೊದಿ ಮಂಗಳೂರು ಅಕ್ಟೋಬರ್ 29: ಧರ್ಮಸ್ಥಳದ ಭೇಟಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ದೆಹಲಿಯಿಂದ ವಿಶೇಷ ವಿಮಾನದ ಮೂಲಕ...
ಮೇಯರ್ ಗೆ ಕುತ್ತಾದ ಪೆಟ್ಟು, ಬಿಜೆಪಿಯಿಂದ ರಾಜೀನಾಮೆಗೆ ಪಟ್ಟು ಮಂಗಳೂರು,ಅಕ್ಟೋಬರ್ 28: ಮೇಯರ್ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ .ಈ ಘಟನೆಯ ಬಳಿಕ ಬಿಜೆಪಿಯ ಮುಖಂಡರು ಮೇಯರ್ ವಾಸವಿರುವ ಅಪಾರ್ಟ್ ಮೆಂಟ್ ಗೆ...
ಹಿಂದೂ ಸಂಘಟನೆಗಳಿಂದ ಕಡಬ ಬಂದ್ ಪುತ್ತೂರು ಅಕ್ಟೋಬರ್ 28: ಹಿಂದೂ ಯುವಕರ ಮೇಲಿನ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಿಂದೂ ಸಂಘಟನೆಗಳು ಇಂದು ಕಡಬ ಹಾಗೂ ಸುಬ್ರಮಣ್ಯ ದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್...
ದನ ಕದಿಯಲು ಬಂದ ಕಳ್ಳ ಬಾವಿಗೆ ಬಿದ್ದ ಉಡುಪಿ ಅಕ್ಟೋಬರ್ 28: ಜಾನುವಾರುಗಳನ್ನು ಕದಿಯಲು ಬಂದ ಕಳ್ಳನೊಬ್ಬ ತೆರೆದ ಬಾವಿಗೆ ಬಿದ್ದು ಸಾರ್ವಜನಿಕರಿಗೆ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿಯ ಸಿದ್ದಾಪುರದಲ್ಲಿ ನಡೆದಿದೆ. ಇಲ್ಲಿಯ ಸಂತೋಷ್ ನಾಯಕ್...
ಹಲ್ಲೆ ಆರೋಪ ಬಿಜೆಪಿಯ ಪಿತೂರಿ – ಮೇಯರ್ ಕವಿತಾ ಸನಿಲ್ ಮಂಗಳೂರು ಅಕ್ಟೋಬರ್ 27: ವಾಚ್ ಮೆನ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದೇನೆ ಎನ್ನುವುದು ಶುದ್ದ ಸುಳ್ಳು ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ....
ಪ್ರಧಾನಿ ಮೋದಿ ಸ್ವಾಗತಕ್ಕೆ ಜಿಲ್ಲೆ ಸಜ್ಜು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗಿದೆ. ಒಂದೆಡೆ ಜಿಲ್ಲಾ ಬಿಜೆಪಿ ಮೋದಿಯವರನ್ನು ಸ್ವಾಗತಿಸುದಕ್ಕೋಸ್ಕರ ಪ್ರಧಾನಿ ಬರುವ ಮಾರ್ಗದುದ್ದಕ್ಕೂ ತಮ್ಮ...
ಬಡಪಾಯಿಗೆ ಕರಾಟೆ ಕಿಕ್, ಮೇಯರ್ ವಿರುದ್ಧ ಕೇಸ್ ಬುಕ್ ಮಂಗಳೂರು, ಅಕ್ಟೋಬರ್ 27: ವಾಚ್ ಮ್ಯಾನ ಪತ್ನಿಗೆ ಹಲ್ಲೆ ನಡೆಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಪಾಂಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ...
ಬಡಪಾಯಿಗಳ ಮೇಲೆ ಕರಾಟೆ ಪ್ರಯೋಗಿಸಿದ ಮಂಗಳೂರು ಮೇಯರ್ ಕವಿತಾ ಸನಿಲ್ ಮಂಗಳೂರು ಅಕ್ಟೋಬರ್ 27: ಮಂಗಳೂರು ಮೇಯರ್ ಕವಿತಾ ಸನಿಲ್ ತಾವು ವಾಸಿಸುವ ಫ್ಲ್ಯಾಟ್ ನ ವಾಚ್ ಮೆನ್ ಕುಟುಂಬದ ಮೇಲೆ ಕರಾಟೆ ಪ್ರಯೋಗ ಮಾಡಿದ...
ವಿಷವುಣಿಸಿ ಮಂಗಗಳ ಮಾರಣಹೋಮ ಉಡುಪಿ ಅಕ್ಟೋಬರ್ 27: ದುಷ್ಕರ್ಮಿಗಳ ಹುಚ್ಚಾಟಕ್ಕೆ 20ಕ್ಕೂ ಹೆಚ್ಚು ಮಂಗಗಳು ಪ್ರಾಣ ತೆತ್ತ ಮನಕಲುಕುವ ಘಟನೆ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದಿದೆ. ಉಡುಪಿ ಕಾರ್ಕಳ ತಾಲೂಕಿನ ಸೀತಾ ನದಿ ನಾಡ್ಪಾಲು ಸೋಮೇಶ್ವರ...