ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ ಮಂಗಳೂರು ಮೇ 26: ಮಂಗಳೂರು ನಗರ ದಕ್ಷಿಣದ ಚಿಲಿಂಬಿಗುಡ್ಡೆ ಪರಿಸರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಹಾನಿಗೊಳಗಾ0ದ ಪ್ರದೇಶಗಳಿಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್...
ಆಯ್ಕೆ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿಯುವ ಕಮ್ಯುನಿಷ್ಟ್ ಸರಕಾರದಿಂದ ಕಾಸರಗೋಡಿನಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣ ಕಾಸರಗೋಡು, ಮೇ 26: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೇರಳದ ಕಾಸರಗೋಡಿನ ಗಡಿನಾಡ ಕನ್ನಡಿಗರು ಮಲಯಾಳಂ ಭಾಷೆಯಲ್ಲಿ ತನ್ನ ಶಿಕ್ಷಣ ಮುಂದುವರಿಸಬೇಕಾದ ಅನಿವಾರ್ಯ...
ಕೇಂದ್ರ ಸರಕಾರ ವಿರುದ್ದ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರ ಪ್ರತಿಭಟನೆ ಮಂಗಳೂರು ಮೇ 26: ಕೇಂದ್ರ ಸರಕಾರ ವಿರುದ್ದ ಮಂಗಳೂರಿನಲ್ಲಿ ಮಹಿಳಾ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಂಗಳೂರಿನ ಮಲ್ಲಿಕಟ್ಟೆ ಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ...
ಬಿ.ಎಂ ಫಾರುಕ್ ಹಾಗೂ ನನ್ನ ನಡುವೆ ಸಚಿವ ಸ್ಥಾನಕ್ಕಾಗಿ ಯಾವುದೇ ಸ್ಪರ್ಧೆ ಇಲ್ಲ – ಯು.ಟಿ ಖಾದರ್ ಮಂಗಳೂರು ಮೇ 26: ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದ್ದು. ಸಚಿವ ಸ್ಥಾನದ ವಿಷಯದಲ್ಲಿ...
ಮೇ 29 ರಂದು ಕರಾವಳಿಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ಮಂಗಳೂರು ಮೇ 26 – ಮೆಕುನು ಚಂಡಮಾರುತದ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ. ಜಿಲ್ಲೆಯ ಮಂಗಳೂರು, ಕಡಬ ,...
ಪೇಜಾವರ ಶ್ರೀಗಳಿಗೆ ಯೋಗಿ ಆದಿತ್ಯನಾಥ್ ಆತಿಥ್ಯ ಉಡುಪಿ ಮೇ 26: ಉತ್ತರ ಭಾರತದ ಪ್ರವಾಸದಲ್ಲಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ...
ಕಡಬ ಹಳೆ ಪೋಲೀಸ್ ಠಾಣೆ ಸ್ಪೋಟ ಪ್ರಕರಣ, ಇನ್ನೂ ನಿಗೂಢವಾಗಿ ಉಳಿದ ಕಾರಣ ಪುತ್ತೂರು, ಮೇ 26: ಮೇ 16 ರಂದು ಪುತ್ತೂರು ತಾಲೂಕಿನ ಕಡಬ ಪೋಲೀಸ್ ಠಾಣೆಯ ಆವರಣದಲ್ಲೇ ನಡೆದ ಸ್ಪೋಟ ಘಟನೆಯನ್ನು ಇದೀಗ...
ನೆಲ್ಲಿಕಾರಿನಲ್ಲಿ ಸಿಡಿಲಿಗೆ ಮಹಿಳೆ ಬಲಿ ಮಂಗಳೂರು, ಮೇ 26: ಸಿಡಿಲು ಬಡಿದು ಮಹಿಳೆ ಸಾವಿಗೀಡಾದ ಘಟನೆ ಮೂಡಬಿದಿರೆಯ ನೆಲ್ಲಿಕಾರು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಭಾರೀ ಮಳೆ ಹಾಗೂ ಸಿಡಿಲಿಗೆ...
ಕಾಂಪೋಸ್ಟ್ ಪೈಪ್ ಖರೀದಿ ಹಣ ದುರುಪಯೋಗ: 6 ಗ್ರಾ.ಪಂ.ಗಳ ಮೇಲೆ ಎಸಿಬಿ ಕೇಸು ದಾಖಲು ಮಂಗಳೂರು ಮೇ 25 ; ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 6 ಗ್ರಾಮ...
ಡೆಂಗ್ಯು ತಡೆಗೆ ಆರೋಗ್ಯ ಇಲಾಖೆಯಿಂದ ಮನೆ ಮನೆ ಭೇಟಿ ಉಡುಪಿ ಮೇ 25: ಜಿಲ್ಲೆಯನ್ನು ಬೇಸಿಗೆಯಲ್ಲಿ ಕಾಡುವ ಡೆಂಗ್ಯು ಜ್ವರ ಪ್ರಕರಣಗಳು ಆರೋಗ್ಯ ಇಲಾಖೆಯ ನಿರಂತರ ಕ್ರಮಗಳಿಂದ ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ...