ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕೆ ಜೊತೆ ಅಸಭ್ಯವಾಗಿ ವರ್ತಿಸಿದ ಕೆಎಸ್ ಆರ್ ಟಿಸಿ ಕಂಡಕ್ಟರ್ ಪುತ್ತೂರು ಫೆಬ್ರವರಿ 17: ಬಸ್ಸಿನಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬ ಮಹಿಳಾ ಪ್ರಯಾಣಿಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ. ದಕ್ಷಿಣಕನ್ನಡ...
ಟ್ರ್ಯಾಕ್ ನಲ್ಲಿ ಓಡಲ್ಲ…. ಕಂಬಳದಲ್ಲೇ ಸಾಧನೆ ಮುಂದುವರೆಸುತ್ತೇನೆ- ಶ್ರೀನಿವಾಸ ಗೌಡ ಮಂಗಳೂರು ಫೆಬ್ರವರಿ 17: ಕಂಬಳದ ಉಸೇನ್ ಬೋಲ್ಟ್ ಎಂದೇ ಪ್ರಸಿದ್ದಿಯಾಗಿರುವ ಶ್ರೀನಿವಾಸ ಗೌಡ ನಾನು ಟ್ರ್ಯಾಕ್ ನಲ್ಲಿ ಓಡುವುದಿಲ್ಲ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು...
ಬೆಳಿಗ್ಗೆಯಿಂದ ಕರಾವಳಿಯಲ್ಲಿ ಸರಣಿ ಅಪಘಾತಗಳು……! ಮಂಗಳೂರು ಫೆಬ್ರವರಿ 16: ಕರಾವಳಿಯಲ್ಲಿ ಇಂದು ಸರಣಿ ಅಪಘಾತಗಳ ದಿನವಾಗಿ ಮಾರ್ಪಟ್ಟಿದೆ. ನಿನ್ನೆ ಕಾರ್ಕಳದ ಮಾಳದ ದುರ್ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೆ ಇಂದು...
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರಶಂಸೆ ಪಡೆದ ಕಂಬಳ ಗದ್ದೆ ಚಿರತೆ ಶ್ರೀನಿವಾಸ ಗೌಡ ಮಂಗಳೂರು: ಕಂಬಳದ ಗದ್ದೆಯಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸಗೌಡ ಅವರಿಗೆ...
ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ 15 ಅಡಿ ಆಳದೊಳಗೆ ಸಿಲುಕಿದ ಯುವಕ ಉಡುಪಿ ಫೆಬ್ರವರಿ 16: ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ ಉಂಟಾಗಿ 15 ಅಡಿ ಭೂಮಿಯೊಳಗೆ ಯುವಕನೋರ್ವ ಸಿಲುಕಿರುವ...
ಕಾರ್ಕಳ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೋಸ್ಟ್ ಮಾರ್ಟಂ ಸಂಪೂರ್ಣ ಉಡುಪಿ ಫೆಬ್ರವರಿ 16: ನಿನ್ನೆ ರಾತ್ರಿ ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೈಸೂರಿನಿಂದ ಪ್ರವಾಸ ಬಂದಿದ್ದ ಒಂಬತ್ತು...
ನಿಗೂಢವಾಗಿ ನಾಪತ್ತೆಯಾದ ತಂದೆ ಮಗ, ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಶಂಕೆ…..? ಮಂಗಳೂರು ಫೆಬ್ರವರಿ 16: ಮಂಗಳೂರಿನ ಉಳ್ಳಾಲ ಸೇತುವೆ ಬಳಿ ತಂದೆ ಮಗ ನಿಗೂಢವಾಗಿ ನಾಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾಗಿರುವವರನ್ನು ಗೋಪಾಲಕೃಷ್ಣ ರೈ(45) ಮತ್ತು...
ಕಾರ್ಕಳ ಬಳಿ ಬಂಡೆ ಡಿಕ್ಕಿ ಹೊಡೆದ ಪ್ರವಾಸಿ ಬಸ್ 9 ಮಂದಿ ಸಾವು ಉಡುಪಿ ಫೆಬ್ರವರಿ 15: ಮೈಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟೂರಿಸ್ಟ್ ಬಸ್ ಕಾರ್ಕಳ ಸಮೀಪ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ...
ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ಓಟಗಾರನಿಗೆ ಕೇಂದ್ರ ಕ್ರೀಡಾ ಸಚಿವರ ಬೆಂಬಲ ಮಂಗಳೂರು ಫೆಬ್ರವರಿ 15: ಕಂಬಳ ಗದ್ದೆಯಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್ಗಳಲ್ಲಿ ಕ್ರಮಿಸಿದ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಓಟ...
ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಡೆವಿಲ್ ಫಿಶ್ ಉಡುಪಿ ಫೆಬ್ರವರಿ 15: ಅಪರೂಪದ ದೊಡ್ಡ ಗಾತ್ರದ ದೆವ್ವ ಮೀನೊಂದು ಉಡುಪಿ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದೆ. ಸುಮಾರು ಐದು ಅಡ್ಡಿ ಉದ್ದವಿರುವ ಈ ಮೀನು...