ಮಂಗಳೂರು ಮೇ 31: ಮಂಗಳೂರಿನ ಬಿಜೈ ಕಾಪಿಕಾಡ್ ಸರ್ಕಾರಿ ಶಾಲೆಯಲ್ಲಿ ಕೊರೊನಾ ಲಸಿಕೆಗಾಗಿ ಭಾರಿ ಜನಸ್ತೋಮ ಸೇರಿದ್ದು, ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಇಂದು ಬಿಜೈ ಕಾಪಿಕಾಡ್ ಸರಕಾರಿ ಶಾಲೆಯಲ್ಲಿ ಕೊರೊನಾ...
ಮಂಗಳೂರು, ಮೇ 31 : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಬಂಧಿಸಿದ್ದ ಆರೋಪಿ ಚಿನ್ನದ ಉಂಗುರಗಳನ್ನೇ ನುಂಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಸುಳ್ಯ, ಪುತ್ತೂರಿನಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ತ್ರಿಶೂರ್ ಜಿಲ್ಲೆಯ ಶಿಬು ಎಂಬಾತನನ್ನು...
ಮಾತೆಯ ಕೂಗು ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲವಾಗಿ...
ಬೆಳ್ತಂಗಡಿ, ಮೇ 30: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಾಹಾಸ್ಫೋಟವಾಗಿದೆ. ತಾಲೂಕಿನ ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಡಿಬಾಗಿಲು ಪ್ರದೇಶದಲ್ಲಿರುವ ಸಿಯೋನ್ ಆನಾಥಾಶ್ರಮದಲ್ಲಿ 210 ಜನರಿಗೆ ಸೋಂಕು ಕಾಣಿಸಿಕೊಂಡು, ಆತಂಕ ಸೃಷ್ಟಿಯಾಗಿದೆ. ಆಶ್ರಮದ...
ಉಡುಪಿ ಮೇ 30: ಬಾವಿಯಲ್ಲಿ ಬಿದ್ದಿದ್ದ ಭಾರೀ ಗಾತ್ರದ ನಾಗರಹಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿಯ ಕುಕ್ಕೆಹಳ್ಳಿ ಸಮೀಪ ನಡೆದಿದೆ. ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಬೃಹತ್ ಗಾತ್ರದ ನಾಗರಹಾವು ಬಿದ್ದಿತ್ತು....
ಬೆಳ್ತಂಗಡಿ ಮೇ 30: ನೀರಿನ ಪಂಪ್ ನ ಸ್ವಿಚ್ ಹಾಕಲು ಹೋಗಿ ವಿದ್ಯುತ್ ಶಾಕ್ ಹೊಡೆದು ತಾಯಿ ಮತ್ತು ಮಗು ಸಾವನಪ್ಪಿರುವ ಘಟನೆ ಧರ್ಮಸ್ಥಳ ಸಮೀಪದ ಪಟ್ರಮೆ ಎಂಬಲ್ಲಿ ನಡೆದಿದೆ. ಮೃತರನ್ನು ಪಟ್ರಮೆ ಗ್ರಾಮದ ಕೊಡಂದೂರು...
ಉಡುಪಿ ಮೇ 30: ಉಡುಪಿ ಜಿಲ್ಲೆಯಲ್ಲಿ ಸದ್ಯ ಕೊರೋನಾ ಪ್ರಕರಣ ಕಡಿಮೆಯಾಗುತ್ತಿದ್ದು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇಕಡ 38 ರಿಂದ ಶೇಕಡ 19ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ...
ಉಡುಪಿ. ಮೇ.30: ವಲಸೆ ಕಾರ್ಮಿಕನೊಬ್ಬ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಪುತ್ತೂರು ಮೆಸ್ಕಾಂ ಕಛೇರಿ ಬಳಿ ನಡೆದಿದೆ. ಮೃತನನ್ನು ಬಾಗಲಕೋಟೆ ಜಿಲ್ಲೆಯ ಗ್ಯಾನಪ್ಪ ನರಿಯಪ್ಪ ಕುರಿ(23ವ) ಎಂದು...
ನವದೆಹಲಿ ಮೇ 30: ಭಾರತದ ಸಾಂಪ್ರದಾಯಿಕ ಕ್ರೀಡೆಗಳ ವಿರುದ್ದ ಸಮರ ಸಾರಿ ಸೋತು ಸುಣ್ಣವಾಗಿದ್ದ ಪ್ರಾಣಿ ದಯಾ ಸಂಘ(ಪೇಟಾ) ಇದೀಗ ದೇಶದ ಬೃಹತ್ ಹಾಲು ಉತ್ಪಾದಕ ಸಂಸ್ಥೆ ಅಮುಲ್ ಗೆ ಸಲಹೆ ನೀಡಲು ಹೋಗಿ ಜನರಿಂದ...
ಶಬ್ದ “ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ ,ಹೀಗೂ ಬದುಕ್ತಾರ?” ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ .ಶಬ್ದದ ನಡುವೆ ಬದುಕು ಕಟ್ಟಿಕೊಂಡವ....