ಟೋಕಿಯೋ ಅಗಸ್ಟ್ 02: ಕಣ್ಣಿನ ಅಂಚು, ಗಲ್ಲ, ಹಣೆಯಿಂದ ರಕ್ತ ಚೆಲ್ಲುತ್ತಿದ್ದರೂ ಅದ್ಯಾವುದನ್ನು ಲೆಕ್ಕಿಸದೇ ದೇಶಕ್ಕಾಗಿ ಪದಕ ಗೆಲ್ಲಲು ಹೋರಾಡಿ ಭಾರತೀಯ ಯೋಧ ಈಗ ಇಡೀ ವಿಶ್ವದ ಮನಗೆದ್ದು ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದಾರೆ. ಜಪಾನ್ನಲ್ಲಿ ನಡೆಯುತ್ತಿರುವ...
ಲಕ್ನೋ ಅಗಸ್ಟ್ 2: ಟ್ಯಾಕ್ಸಿ ಚಾಲಕನ ನನಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಚಾಲಕನಿಗೆ ನಡು ರಸ್ತೆಯಲ್ಲಿ ಕೆನ್ನೆಗೆ ಬಾರಿಸುತ್ತಿರುವ ಘಟನೆ ಲಕ್ನೋದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ...
ಕಾರ್ಕಳ ಅಗಸ್ಟ್ 02: ತಾಯಿ ಹಾಗೂ 3 ವರ್ಷದ ಮಗು ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ಕಾರ್ಕಳದ ಕೆರ್ವಾಶೆ ಎಂಬಲ್ಲಿ ನಡೆದಿದೆ. ಮೃತರನ್ನು ಕೆರ್ವಾಶೆ ಗ್ರಾಮದ ಕಡ್ಪಾಲ್ ವಾಸಿಗಳಾದ ಸೌಮ್ಯ(37) ಹಾಗೂ ಅವರ ಮಗ ಆರೂಷ್(3)...
ಉಡುಪಿ ಜುಲೈ 02: ನಿನ್ನೆ ಮಲ್ಪೆ ಬೀಚ್ ನಲ್ಲಿ ಈಜುವಾಗ ಸಮುದ್ರಪಾಲಾಗಿದ್ದ ಕೊಡಗಿನ ಯುವತಿಯ ಮೃತದೇಹ ಇಂದು ಮಲ್ಪೆ ಸೀವಾಕ್ನ ಬಳಿ ಪತ್ತೆಯಾಗಿದೆ.ಮೃತ ಯುವತಿಯನ್ನು ಕೊಡಗು ಜಿಲ್ಲೆಯ ಅಮ್ಮತ್ತಿಯ ಯು.ಜೆ.ದೇಚಮ್ಮ (20) ಎಂದು ಗುರುತಿಸಲಾಗಿದೆ. ಮೈಸೂರಿನ...
ಆತನೊಬ್ಬ “ಉಮ್ಮಳಿಸಿ ಬರುತ್ತಿರುವ ದುಃಖವನ್ನು ತುಟಿ ಒತ್ತಿ ತಡೆಯಬಹುದು. ಆದರೆ ಮನಸ್ಸು ಆಗಾಗ ಎಚ್ಚರಿಸುವ ಭಯ, ಅಲ್ಲಲ್ಲಿ ಕಾಣುವ ದೃಶ್ಯಗಳು ಒಳಗೊಂದು ಕಂಪನವನ್ನು ಸೃಷ್ಟಿಸುತ್ತಿದೆ. ಇ ಸಾಮಾನ್ಯವೆಂದುಕೊಂಡಿದ್ದ ಕಾಯಿಲೆಯೊಂದು ಮಾರಣಾಂತಿಕವಾಗುತ್ತಿದೆ. ಕಣ್ಣೆದುರು ಉಸಿರು ನಿಲ್ಲಿಸುವ ಜೀವಗಳು,...
ಮಂಗಳೂರು ಅಗಸ್ಟ್ 01: ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಅಗಸ್ಟ್ 10 ವರೆಗೆ ಯಾವುದೇ ಸಭೆ ಸಮಾರಂಭ ನಡೆಸಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದರೂ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಪದಗ್ರಹಣ...
ಮುಂಬೈ: ₹ 15 ಲಕ್ಷ ನೀಡಿದರೆ ಬಿಡುಗಡೆ ಮಾಡುವುದಾಗಿ ಮುಂಬೈ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂದು ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಗಹನಾ ವಶಿಷ್ಠ್ ಹೇಳಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗಹಾನ...
ಮಂಗಳೂರು ಅಗಸ್ಟ್ 1: ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನಲೆ ಅಗಸ್ಟ್ 10 ರವರೆಗೆ ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ನಡೆಸದಂತೆ ಜಿಲ್ಲಾಡಳಿತ ನಿಷೇಧ...
ಬೇಡಿಕೆ “ನೆಲದಲ್ಲಿ ಕಾಲು ಇಡೋಕೆ ಆಗ್ತಿಲ್ಲ, ಕೋಣೆಯೊಳಗೆ ಕೂರಲಾಗುತ್ತಿಲ್ಲ ಒಮ್ಮೆ ಮಳೆ ಬರಬಾರದಾ?” “ಈಗಲೇ ತುಂಬಾ ಸೆಕೆ ಇದೆ. ಮಳೆ ಬಂದರೆ ಜಾಸ್ತಿ ಆಗುತ್ತೆ ಸೆಕೆ, ಮತ್ತೆ ಹೇಗಿರುತ್ತೋ? ಅದನ್ನು ಹೇಗೆ ತಡೆದುಕೊಳ್ಳುವುದು” “ಇವತ್ತು ಮಳೆ...
ಮಂಗಳೂರು, ಜುಲೈ 31- ನೆರೆಯ ಕೆರಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲೆಯಿಂದ ಕಾಸರಗೋಡುಗೆ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್ಗಳನ್ನು ಆಗಸ್ಟ್ 1 ರಿಂದ ಒಂದು ವಾರದ ಕಾಲ ಸ್ಥಗಿತಗೊಳಿಸಲಾಗುವುದು ಎಂದು ಸಂಸದರಾದ...