ಸುಬ್ರಹ್ಮಣ್ಯ, ಅಗಸ್ಟ್ 19 : ದಕ್ಷಿಣ ಕನ್ನಡದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆ ನಡೆಯುವುದಿಲ್ಲ ಎಂದು ದೇಗುಲದ ಪ್ರಕಟಣೆ...
ಅವಳ ಪತ್ರ “ಕೆಲವು ದಿನಗಳ ರಾತ್ರಿಗಳಲ್ಲಿ ಅವನ ಯೋಚನೆ ಕಾಡುತ್ತಿದೆ. ಅವನೇನು ವಿಪರೀತ ಎನಿಸುವಷ್ಟು ಆತ್ಮೀಯನಲ್ಲ. ನನಗೆ ಗೆಳೆಯನೋ, ಕುಟುಂಬದ ಬಂಧುವೋ, ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಅವನ ಸಾಮಿಪ್ಯ ಅದೊಂದು ಪುಳಕ.ಕುಳಿತು ಮಾತನಾಡಲು, ಕೈ...
ಹ್ಯಾಂಪ್ ಶೈರ್, ಅಗಸ್ಟ್ 18: ಸ್ವಂತ ಮನೆಯೇ ಆಗಿರಲಿ ಅಥವಾ ಬಾಡಿಗೆ ಮನೆಯಲ್ಲಿಯೇ ವಾಸವಾಗಿರಲಿ.. ಮನೆಯೆಲ್ಲಾ ಸ್ವಚ್ಛವಾಗಿರಬೇಕು ಎಂಬ ಯೋಚನೆ ಸಹಜ. ಬಾಡಿಗೆಗೆ ಮನೆ ಹುಡುಕುವಾಗಲೂ ಅಷ್ಟೆ. ಸ್ವಚ್ಛವಾಗಿದೆಯೇ, ಇಲ್ಲವೇ? ಎಂದು ಮೊದಲು ನೋಡುತ್ತೇವೆ. ಇದೀಗ...
ಪುತ್ತೂರು ಅಗಸ್ಟ್ 18: ಕಬಕ ಸ್ವಾತಂತ್ರ್ಯ ರಥ ತಡೆ ಪ್ರಕರಣದ ಬಳಿಕ ನಡೆಯತ್ತಿರುವ ಪ್ರತಿಭಟನಾ ಪರ್ವ ಇಂದೂ ಮುಂದುವರೆದಿದ್ದು, ನಿನ್ನೆ ಹಿಂದೂ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶಿಸಿದರೆ ಇಂದು ಎಸ್ ಡಿಪಿಐ ಪಕ್ಷದಿಂದ ಪ್ರತಿಭಟನೆ ನಡೆದಿದ್ದು,...
ಮಂಗಳೂರು: ತನ್ನ ಅನೈತಿಕ ಸಂಬಂಧ ಬಗ್ಗೆ ಪತಿ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಪತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಪ್ರಕಟಿಸಿದೆ. ಮೂಡುಬಿದಿರೆ ಕುಕ್ಕುದಕಟ್ಟೆ...
ಮೂಡುಬಿದಿರೆ ಅಗಸ್ಟ್ 18: ಪತಿಯಿಂದ ಹಲ್ಲೆಗೊಳಗಾದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ಮೂಡಬಿದಿರೆ ತಾಲೂಕಿನ ಧರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸುನೀತಾ (30) ಎಂದು ಗುರುತಿಸಲಾಗಿದೆ. ಒಂದೂವರೆ ವರ್ಷದ ಹಿಂದೆ...
ಮಂಗಳೂರು ಅಗಸ್ಟ್ 18:ನಕಲಿ ಫೇಸ್ ಬುಕ್ ಖಾತೆಯಿಂದಾಗಿ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಪಟ್ಟು ಜೈಲಿನಿಂದ ಬಿಡುಗಡೆಗೊಂಡ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು, ಇಂದು ತಾಯ್ನಾಡಿಗೆ ಮರಳಿದ್ದಾರೆ. ಸೌದಿಯಿಂದ ಇಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ...
ಸುಸ್ತಾಗಲ್ವಾ? ಇವತ್ತು ಬಿಸಿಲು ಜಾಸ್ತಿಯಾಗಿದೆಯೋ ಏನೋ ಗೊತ್ತಿಲ್ಲ. ಲಾಕ್ಡೌನ್ ಅಂತ ಅಮ್ಮ ಎರಡು ಕಟ್ಟಿಗೆ ತುಂಡುಗಳನ್ನು ಸೀಳಿ ಕೊಟ್ಟಿಗೆ ಒಳಗಡೆ ಇಡು ಅಂದ್ರು. ಒಂದು ಮುಗಿಯುವಾಗಲೇ ಬೆವರು ಬೇಡ ಬೇಡ ಅಂತ ಕಿರುಚುತ್ತಾ ದೇಹದಿಂದ ಹೊರಗೆ...
ಪುತ್ತೂರು, ಅಗಸ್ಟ್ 17: ಸಾವರ್ಕರ್ಗೆ ಅವಮಾನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪುತ್ತೂರಿನಿಂದ ಕಬಕ ಕಡೆಗೆ ತೆರಳುತ್ತಿರುವ...
ಪುತ್ತೂರು, ಅಗಸ್ಟ್ 17: ಸ್ವಾತಂತ್ರ್ಯದ ರಥೋತ್ಸವಕ್ಕೆ ಅಡ್ಡಿಪಡಿಸಿ ರಥದಲ್ಲಿದ್ದ ವೀರ ಸಾವರ್ಕರ್ ಚಿತ್ರ ತೆಗೆದು ಟಿಪ್ಪು ಸುಲ್ತಾನ್ ಚಿತ್ರ ಅಳವಡಿಸುವಂತೆ ಒತ್ತಡ ಹೇರಿದನ್ನು ಖಂಡಿಸಿ ಹಿಂದೂ ಸಂಘಟನೆಗಳಿಂದ ಕಬಕ ಚಲೋ ಬೃಹತ್ ಜಾಥಾ. ಸಾವರ್ಕರ್ ಚಿತ್ರವಿರುವ ರಥದೊಂದಿಗೆ...