ಮಂಗಳೂರು ಅಗಸ್ಟ್ 23: ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಶವಾಗಾರದಲ್ಲಿ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರ ಓಲೆಯನ್ನು ಕದ್ರಿ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಶವಗಾರದ ಸೆಕ್ಯುರಿಟಿ ಗಾರ್ಡ್ ಕಳ್ಳತನದ ಆರೋಪಿಯಾಗಿದ್ದಾನೆ. ಪಡೀಲ್ ನಿವಾಸಿ ಪ್ರಸ್ತುತ ಬಳ್ಳಾಲ್ ಬಾಗ್...
ಪುತ್ತೂರು ಅಗಸ್ಟ್ 23: ಮೀನು ಮಾರಾಟದ ಅಂಗಡಿಯೊಂದು ತಡರಾತ್ರಿ ಬೆಂಕಿಗ ಆಹುತಿಯಾದ ಘಟನೆ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ನಡೆದಿದೆ. ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿರಿವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಶಾಸಕ ಸಂಜೀವ ಮಠಂದೂರು ಭೇಟಿ...
ಬೆಂಗಳೂರು, ಅಗಸ್ಟ್ 23: ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ‘ರೋಲ್ಸ್ ರಾಯ್ಸ್ ಕಾರು ಸೇರಿ ಮೋಟಾರು ವಾಹನ ನಿಯಮ ಉಲ್ಲಂಘನೆ ಆರೋಪದಲ್ಲಿ ಕೋಟ್ಯಂತರ ರೂ. ಮೌಲ್ಯದ 7 ಐಷಾರಾಮಿ ಕಾರುಗಳನ್ನು ಆರ್ಟಿಒ...
ಮಳೆ ಕೊಳದಲ್ಲಿದ್ದ ತಾವರೆಯ ಎಲೆ ಮೇಲೆ ಕುಳಿತಿದ್ದ ನೀರ ಹನಿಗಳು ಕಂಪಿಸುತ್ತಿದ್ದವು. ಗುಡುಗಿನ ಅಬ್ಬರ ಜೋರಾಗಿದೆ .ಬಾನು ಅಳುತ್ತಿದೆ ನಿಲ್ಲಿಸುವ ಯಾವ ಸೂಚನೆಯೂ ನೀಡುತ್ತಿಲ್ಲ. ಬಾನಿಗೆ ತುಂಬಾ ದುಃಖವಾಗಿದೆ.ಸಂಜೆ ಅಪ್ಪ ಕೆಲಸದಿಂದ ಬಂದು ಕೂಡಲೇ “ಅಪ್ಪ...
ಉಡುಪಿ ಅಗಸ್ಟ್ 22: ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಉಚ್ಚಿಲ ಸಮೀಪದ ಮುಳೂರಿನಲ್ಲಿ ನಡೆದಿದೆ. ಮೃತ ಸ್ಕೂಟರ್ ಸವಾರನನ್ನು ಪಡುಬಿದ್ರೆ ನಿವಾಸಿ ಚರಣ್ ಶೆಟ್ಟಿ ಎಂದು...
ಮುಂಬೈ : ಭೋಜ್ಪುರಿ ಸಿನೆಮಾ ಇಂಡಸ್ಟ್ರಿ ಇದೀಗ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದು, ಭೋಜ್ ಪುರಿ ಚಿತ್ರರಂಗದ ನಟಿಯರ ಖಾಸಗಿ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತಿಚೆಗಷ್ಟೇ ಭೋಜ್ಪುರಿ ನಟಿ ತ್ರಿಷಾ ಕರ್ ಮಧು ಎಂಎಂಎಸ್ ವಿಡಿಯೋ...
ನವದೆಹಲಿ ಅಗಸ್ಟ್ 22 : ಅಪ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರೆದಿದ್ದು, ಇಬ್ಬರು ಅಫ್ಘಾನ್ ಸೆನೆಟರ್ ಹಾಗೂ 107 ಭಾರತೀಯ ನಾಗರಿಕರು ಸೇರಿದಂತೆ 168 ಜನರನ್ನು ಇಂದು ವಿಶೇಷ ವಾಯುಪಡೆ ವಿಮಾನವೊಂದರ ಮೂಲಕ ಕಾಬೂಲ್ ನಿಂದ...
ಹಾಸನ ಅಗಸ್ಟ್ 22: ಶಿರಾಢಿ ಘಾಟ್ ನಲ್ಲಿ ಇಂದಿನಿಂದ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಎಲ್ಲಾ ರೀತಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಹಾಸನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮಂಗಳೂರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ...
ಉಡುಪಿ ಅಗಸ್ಟ್ 22: ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ (105) ನಿಧನರಾಗಿದ್ದಾರೆ. ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಗುರುವ ಕೊರಗ, ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ....
ಮಂಗಳೂರು ಅಗಸ್ಟ್ 22: ಉಳ್ಳಾಲ ನೇತ್ರಾವತಿ ನದಿ ಸಮೀಪದಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೋಟೆಪುರ – ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಇಂದು ಪತ್ತೆಯಾಗಿದೆ. ಮೃತ ಯುವಕನನ್ನು ಉಳ್ಳಾಲದ ಬಸ್ತಿಪಡ್ಪು ನಿವಾಸಿ ಹಫೀಝ್ ಎಂದು ಗುರುತಿಸಲಾಗಿದ್ದು, ಇತನ...