ಕಾಶ್ಮೀರ ಮೇ 26: ಕಿರುತೆರೆಯ ನಟಿಯೊಬ್ಬಳನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ. ಮೃತ ನಟಿಯನ್ನು ಅಮ್ರೀನ್ ಭಟ್ ಎಂದು ಗುರುತಿಸಲಾಗಿದ್ದು, ಲಷ್ಕರ್ ಇ ತೊಯಿಬಾ ಸಂಘಟನೆಯ ಉಗ್ರರು ಅಮ್ರೀನ್...
ಮಣಿಪಾಲ ಮೇ 25: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿಧ್ಯಾರ್ಥಿ ಸಾವನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಣಿಪಾಲದ ಲಕ್ಣೀಂದ್ರ ನಗರದ ಬಳಿ ನಡೆದಿದೆ. ಮೃತ ವಿಧ್ಯಾರ್ಥಿಯನ್ನು ಕಲ್ಯಾಣಪುರ...
ಮಂಗಳೂರು ಮೇ 25: ಹಿಂದೆ ದೇವಾಲಯ ಇತ್ತು ಎಂಬ ಉತ್ತರ ತಾಂಬೂರ ಪ್ರಶ್ನೆ ವೇಳೆ ಬಂದ ಹಿನ್ನಲೆ ಮಳಲಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೋಡಬೇಕೆಂದು ವಿಹೆಚ್ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಳಲಿ ಮಸೀದಿ ಕಮಿಟಿಯವರನ್ನು ಒತ್ತಾಯಿಸಿದ್ದಾರೆ....
ರಾಜಸ್ಥಾನ, ಮೇ 25: ಪುರುಷರ ಕಿರುಕುಳದಿಂದ ಮಹಿಳೆಯರು ಕೇಸ್ ದಾಖಲಿಸುವುದನ್ನು ನೋಡಿದ್ದೇವೆ. ಆದರೆ, ರಾಜಸ್ತಾನದಲ್ಲಿ ಈ ಕೇಸ್ ಉಲ್ಟಾ ಆಗಿದೆ. ಪತ್ನಿಯೇ ತನ್ನನ್ನು ಹೊಡೆದು ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ತನಗೆ ಭದ್ರತೆ ನೀಡಬೇಕು ಎಂದು...
ಉಡುಪಿ: ಕಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ನಲ್ಲಿ ಕಾರ್ಕಳದ ಅಕ್ಷತಾ ಪೂಜಾರಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ವರ್ಷ ಕಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ...
ಮಂಗಳೂರು, ಮೇ 25: : ನಗರದ ಮಳಲಿ ದರ್ಗಾ ವಿವಾದದ ಹಿನ್ನೆಲೆಯಲ್ಲಿ ಇಂದು ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಇಟ್ಟಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ತಾಂಬೂಲ ಪ್ರಶ್ನೆಯ ವೇಳೆ...
ಟೆಕ್ಸಾಸ್ ಮೇ 25: ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದ ಭೀಕರ ಗುಂಡಿನ ದಾಳಿಗೆ ಪ್ರಾಥಮಿಕ ಶಾಲೆಯಲ್ಲಿದ್ದ 18 ಮಕ್ಕಳು ಸೇರಿದಂತೆ 21 ಮಂದಿ ಸಾವನಪ್ಪಿದ್ದಾರೆ. ಮೆರಿಕಾದ ಟೆಕ್ಸಾಸ್ ನಗರದಲ್ಲಿದ್ದ ಪ್ರಾಥಮಿಕ ಶಾಲೆಯೊಂದಕ್ಕೆ ನುಗ್ಗಿದ 18ರ ಹರೆಯದ...
ಮಂಗಳೂರು ಮೇ 24: ಮಳಲಿ ಪೇಟೆಯ ಜುಮ್ಮಾ ಮಸೀದಿ ನವೀಕರಣದ ವೇಳೆ ದೇವಾಲಯ ಮಾದರಿಯ ರಚನೆ ಕಂಡು ಬಂದ ಹಿನ್ನಲೆ ತಾಂಬೂಲ ಪ್ರಶ್ನೆ ಮುಂದಾಗಿದ್ದ ಹಿಂದೂಪರ ಸಂಘಟನೆಗಳಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಇಂದಿನಿಂದ ಮೇ...
ಪಂಜಾಬ್:ಅಧಿಕಾರಿಗಳಿಂದ ಗುತ್ತಿಗೆಗೆ 1 ಪರ್ಸೆಂಟ್ ಕಮಿಷನ್ ಬೇಡಿಕೆ ಇಟ್ಟ ಪಂಜಾಬ್ ಆರೋಗ್ಯ ಸಚಿವ ನನ್ನು ಸಂಪುಟದಿಂದ ಪಂಜಾಬ್ ಸಿಎಂ ಭಗವಂತ್ ಮಾನೆ ಕೈಬಿಟ್ಟಿದ್ದು, ಅಲ್ಲದೆ ಆರೋಪದ ಮೇಲೆ ಪೊಲೀಸರು ಆರೋಗ್ಯ ಸಚಿವನನ್ನು ಬಂಧಿಸಿದ್ದಾರೆ. ಕಮಿಷನ್ಗೆ ಬೇಡಿಕೆ...
ಮಂಗಳೂರು, ಮೇ24: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು ಬೆಳಗ್ಗೆ ನಡೆದಿದೆ. ಮಣ್ಣಗುಡ್ಡೆಯ...