ಶಿವಮೊಗ್ಗ, ಸೆಪ್ಟೆಂಬರ್ 10: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೆಚ್.ಕೆ. ಜಂಕ್ಷನ್ ಬಳಿ ಭದ್ರಾ ನಾಲೆಯಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿದೆ. 17 ವರ್ಷದ...
ಕೇರಳ, ಸೆಪ್ಟೆಂಬರ್ 09: ಕೇರಳದಲ್ಲಿ ಓಣಂನ ಉತ್ರಾಂ ದಿನದಂದು (ತಿರುವೋಣಂ ಮೊದಲ ದಿನ) ಮದ್ಯ ಮಾರಾಟದಲ್ಲಿ ವಿಶೇಷ ದಾಖಲೆ ಕಂಡಿದೆ. ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮತ್ತು ಕನ್ಸ್ಯೂಮರ್ಫೆಡ್ನ ಔಟ್ಲೆಟ್ಗಳ ಮೂಲಕ 117 ಕೋಟಿ ರೂಪಾಯಿ ಮೌಲ್ಯದ...
ಮಂಗಳೂರು, ಸೆಪ್ಟೆಂಬರ್ 09: ವಯಸ್ಸು 100 ರಾದರು ಅತ್ಯಂತ ಸಲೀಸಾಗಿ ಡ್ರೈವ್ ಮಾಡುತ್ತಿದ್ದ, ಮಂಗಳೂರಿನ ನಿವೃತ್ತ ಸೈನಿಕ, ಶತಾಯುಷಿ ಮೈಕಲ್ ಡಿಸೋಜ (108) ನಿನ್ನೆ ನಿಧನರಾದರು. ಮಕ್ಕಳಿಲ್ಲದ ಅವರು ಪರ್ಕಳದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮದ್ರಾಸ್...
ಉಡುಪಿ ಸೆಪ್ಟೆಂಬರ್ 09: ಮಂಗಳೂರಿನಲ್ಲಿ ಎಸ್ ಡಿಪಿಐ ನಾಯಕ ರಿಯಾಜ್ ಫರಂಗಿಪೇಟೆ ಅವರ ಮನೆ ಮೇಲೆ ಎನ್ಐಎ ದಾಳಿ ಖಂಡಿಸಿ ನಗರದ ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿರು. ರಾಜಕೀಯ ಬಲದ ದುರ್ಬಳಕೆ ಮಾಡಿಕೊಂಡು...
ಉಡುಪಿ, ಸೆಪ್ಟಂಬರ್ 09: ಉಡುಪಿ ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದು 15000 ಮಂದಿಯಿಂದ ಏಕಕಾಲದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚಿಸಿದರು. ಅವರು...
ತುಮಕೂರು, ಸೆಪ್ಟೆಂಬರ್ 09: ಶಾಲಾ ಶಿಕ್ಷಕಿಯೊಬ್ಬರು ಶಾಲೆಯಲ್ಲಿಯೇ ಮದ್ಯ ಸೇವಿಸಿ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬಿದ್ದ ಅಪರೂಪದ ಘಟನೆ ತುಮಕೂರಿನಲ್ಲಿ ನಡೆದಿದೆ. ಗಂಗಲಕ್ಷ್ಮಮ್ಮ ಮದ್ಯ ಸೇವಿಸಿ ಸಿಕ್ಕಿ ಬಿದ್ದ ಶಿಕ್ಷಕಿ. ತುಮಕೂರಿನ ಚಿಕ್ಕಸಾರಂಗಿ ಸರಕಾರಿ ಪ್ರಾಥಮಿಕ ಪಾಠ...
ಪುತ್ತೂರು, ಸೆಪ್ಟೆಂಬರ್ 09: 2018 ರಲ್ಲಿ ಸರಕಾರ ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದರೂ, ಅರ್ಹ ರೈತರಿಗೆ ಈವರೆಗೂ ಈ ಸೌಲಭ್ಯ ದೊರೆತಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಆರೋಪಿಸಿದ್ದು, ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲು...
ಕುಂದಾಪುರ, ಸೆಪ್ಟೆಂಬರ್ 9: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿಧ್ಯಾರ್ಥಿ ಮೃತದೇಹ ನಾವುದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಕುಂದಾಪುರದ ವಡೇರಹೋಬಳಿ ಜೆಎಲ್ಬಿ ರಸ್ತೆಯ ನಿವಾಸಿ ರಘುವೀರ್ ಶೆಟ್ಟಿ...
ಮಂಗಳೂರು ಸೆಪ್ಟೆಂಬರ್ 09: ಮಂಗಳೂರಿನ ನೂತನ ಮೇಯರ್ ಆಗಿ ಜಯಾನಂದ್ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ, ಇಂದು ನಡೆದ ಮೇಯರ್ ಚುನಾವಣೆಲ್ಲಿ ಕದ್ರಿ ಬಿ.ವಾರ್ಡ್ ನ ಪಾಲಿಕೆ ಸದಸ್ಯರಾಗಿರುವ ಜಯಾನಂದ ಅಂಚನ್ ಪಾಲಿಕೆ...
ರಾಯಚೂರು, ಸೆಪ್ಟೆಂಬರ್ 09: ಜಿಲ್ಲೆಯಲ್ಲಿ ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಶಿಕ್ಷಕರೇ ಈಗ ವಿಕೃತಿ ಮನಸ್ಥಿತಿಯಿಂದ ಮೆರೆಯುತ್ತಿದ್ದಾರೆ. ಶಾಲೆಯ ಶಿಕ್ಷಕರೊಬ್ಬರು ಶಾಲಾ ಸಮವವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿದ್ದಕ್ಕೆ ಆಕೆಯ ಮೇಲೆ ಬಿಸಿ ನೀರು ಎರೆಚಿ...