ಉಡುಪಿ ಡಿಸೆಂಬರ್ 16: ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪ ಅನೈತಿಕ ದಂಧೆಯಲ್ಲಿ ಮಂಗಳಮುಖಿಯರು ತೊಡಗಿಕೊಂಡಿರುವ ಕುರಿತಂತೆ ದೂರಿನ ಹಿನ್ನಲೆ ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ಸ್ವತಃ ಕಾರ್ಯಾಚರಣೆ ನಡೆಸಿ ಇಬ್ಬರು...
ಬಂಟ್ವಾಳ, ಡಿಸೆಂಬರ್ 16: ಅನ್ಯಕೋಮಿನ ಜೋಡಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ಘಟನೆ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ನಡೆದಿದೆ. ಭಟ್ಕಳ ಮೂಲದ ಅನ್ಯಕೋಮಿನ ಯುವಕ ಮತ್ತು ಮಂಗಳೂರು ಮೂಲದ ಹಿಂದೂ ಯುವತಿ ಜೊತೆಯಾಗಿ ಖಾಸಗಿ...
ಮಂಗಳೂರು ಡಿಸೆಂಬರ್ 16: ಖ್ಯಾತ ನ್ಯಾಯವಾದಿ ಫಾರೂಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರ ಕಿರಿಯ ಸಹೋದರರಾಗಿದ್ದಾರೆ. ಅವರ ಮೂಲ ಮೂಡುಬಿದಿರೆ, ಬೆಳುವಾಯಿಯವರಾಗಿದ್ದು. ಸ್ವಲ್ಪ ಸಮಯ ಮಂಗಳೂರು...
ಮಂಗಳೂರು ಡಿಸೆಂಬರ್ 16: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಪ್ರಯಾಣಿಕರ ಹಡಗು ಆಗಮಿಸಿದೆ. ಒಟ್ಟು 548 ಪ್ರವಾಸಿಗರನ್ನು ಈ ಹಡಗು ಕರೆತಂದಿದೆ. ಎಂಎಸ್ ನೌಟಿಕಾ ಎಂಬ ಹೆಸರಿನ ಹಡಗು ಇದಾಗಿದ್ದು, ಸುಮಾರು 548 ಪ್ರಯಾಣಿಕರು...
ಕಡಬ, ಡಿಸೆಂಬರ್ 16: ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಒಂಟಿ ಕಾಡಾನೆಯೊಂದು ಬಂದು ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ. ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಗಂಡಾನೆ ಹೆದ್ದಾರಿಯನ್ನು ದಾಟಲೆತ್ನಿಸಿದಾಗ...
ಬೆಂಗಳೂರು ಡಿಸೆಂಬರ್ 15: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ನನ್ನು ಯಾವುದೇ ರೀತಿಯ ತನಿಖೆ ನಡೆಸದೇ ಟೆರರಿಸ್ಟ್ ಎಂದು ಹೇಗೆ ಘೋಷಣೆ ಮಾಡಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಪ್ರೆಸ್...
ಮಂಡ್ಯ ಡಿಸೆಂಬರ್ 15: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿನಿಯರು ಪಾಠ ಕಲಿಸುವ ಶಿಕ್ಷಕನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ವಿದ್ಯಾರ್ಥಿನಿಯರು ಗುಂಪಾಗಿ ಕಾಮುಕ, ಮುಖ್ಯ...
ಹೈದರಬಾದ್ ಡಿಸೆಂಬರ್ 15: ಹೊಸದಾಗಿ ಖರೀದಿಸಿದ ಬೈಕ್ ಮತ್ತು ಕಾರುಗಳನ್ನು ಪೂಜೆಗೆ ದೇವಸ್ಥಾನಕ್ಕೆ ತರುವುದು ಸಾಮಾನ್ಯ , ಆದರೆ ಇಲ್ಲೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ನ್ನೇ ಪೂಜೆಗಾಗಿ ದೇವಸ್ಥಾನಕ್ಕೆ ತಂದಿದ್ದಾರೆ. ಹೈದರಾಬಾದ್ನ ‘ಪ್ರತಿಮಾ ಗ್ರೂಪ್’ನ ಮಾಲೀಕ...
ಬಂಟ್ವಾಳ ಡಿಸೆಂಬರ್ 15: ಬಸ್ ನಲ್ಲಿ ರಶ್ ಇದ್ದ ಕಾರಣ ಮಹಿಳೆಯ ಬ್ಯಾಗ್ ಹಿಡಿದುಕೊಂಡಿದ್ದ ಮುಸ್ಲಿಂ ಯುವಕನ ಮೇಲೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ರಾಯಿ ಎಂಬಲ್ಲಿ ಈ ಘಟನೆ...
ಪುತ್ತೂರು, ಡಿಸೆಂಬರ್ 15: ಲವ್ ಜಿಹಾದ್ ತಡೆಗೆ ವಿಶೇಷ ಪೋಲೀಸ್ ಪಡೆ ಮತ್ತು ಹಲಾಲ್ ಸರ್ಟಿಫಿಕೇಟ್ ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪುತ್ತೂರಿನ ಅಮರ್ ಜವಾನ್ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ...