ಸುಳ್ಯದ ಯುವಕನಿಗೆ ಬಂತು 23 ಕೋಟಿ ಬಂಪರ್ ಲಾಟರಿ ಸುಳ್ಯ ಅಕ್ಟೋಬರ್ 4: ಸುಳ್ಯದ ಯುವಕನೊಬ್ಬನಿಗೆ ಅಂದಾಜು 23 ಕೋಟಿಯ ಮೌಲ್ಯದ ಅಬುದಾಬಿ ಲಾಟರಿಯ ಹೊಡೆದಿದೆ. ಗುರುವಾರ ಡ್ರಾ ಮಾಡಲಾದ 12 ಮಿಲಿಯನ್ ದಿರ್ ಹಾಂ(ಅಂದಾಜು...
ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಸುಬ್ರಹ್ಮಣ್ಯ ಅಕ್ಟೋಬರ್ 3: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಿದೆ. ಉಡುಪಿಯ ಕೋಟೇಶ್ವರದಲ್ಲಿ ನಿರ್ಮಾಣಗೊಂಡ...
ಸುಳ್ಯದ ಮಾವಿನಕಟ್ಟೆ ಬಳಿ ಭೀಕರ ರಸ್ತೆ ಅಪಘಾತ ನಾಲ್ವರ ಸಾವು ಸುಳ್ಳ ಅಕ್ಟೋಬರ್ 1:ಸುಳ್ಯದ ಜಾಲ್ಸೂರು ಸಮೀಪದ ಮಾವಿನಕಟ್ಟೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನಪ್ಪಿರುವ ಘಟನೆ ನಡೆದಿದೆ. ಸುಳ್ಯದ ಜಾಲ್ಸೂರು ಗ್ರಾಮದ...
ಆಹಾರ ಹುಡುಕಿಕೊಂಡು ಬಂದು ಮನೆ ಬಾವಿಗೆ ಬಿದ್ದ ಚಿರತೆ ಬಂಟ್ವಾಳ ಸೆಪ್ಟೆಂಬರ್ 30: ಆಹಾರ ಹುಡುಕಿ ಬಂದ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಸಂಭವಿಸಿದೆ. ರಾಯಿ...
ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಪ್ರಕರಣ ಯುವತಿ ಮೃತದೇಹ ಪತ್ತೆ ಮುಂದುವರೆದ ಶೋಧಕಾರ್ಯ ಬಂಟ್ವಾಳ ಸೆಪ್ಟೆಂಬರ್ 29: ಕುಟುಂಬ ಸಮೇತ ಬಂಟ್ವಾಳ ಮೂಡ ಗ್ರಾಮದ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ...
ಪ್ರೀತಿಯ ನಾಯಿ ಜೊತೆ ನೇತ್ರಾವತಿ ನದಿಗೆ ಹಾರಿದ ಮೂವರ ಆತ್ಮಹತ್ಯೆ ಬಂಟ್ವಾಳ ಸೆಪ್ಟೆಂಬರ್ 29 : ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿದವರ ಪೈಕಿ...
ಪುತ್ತೂರಿನ ಮನೆಯೊಂದರಲ್ಲಿ ಭಾರಿ ಸ್ಪೋಟ ಇಬ್ಬರಿಗೆ ಗಾಯ ಪುತ್ತೂರು ಸೆಪ್ಟೆಂಬರ್ 28 : ಮನೆಯೊಂದರಲ್ಲಿ ಭಾರಿ ಸ್ಪೋಟ ಸಂಭವಿಸಿ ಇಬ್ಬರಿಗೆ ಗಾಯವಾದ ಘಟನೆ ಪುತ್ತೂರಿನ ಪಾಣಾಜೆ ಸಮೀಪದ ಕಂಚಿನಕುಂಜ ಎಂಬಲ್ಲಿ ನಡೆದಿದೆ. ಪುತ್ತೂರಿನ ಪಾಣಾಜೆ ಸಮೀಪದ...
ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿದಕ್ಕೆ ಪೊಲೀಸರಿಗೆ ಸಾರ್ವಜನಿಕವಾಗಿ ಜನಪ್ರತಿನಿಧಿಗಳಿಂದ ನಿಂದನೆ ಪುತ್ತೂರು ಸೆಪ್ಟೆಂಬರ್ 27: ಹೆಲ್ಮೆಟ್ ಇಲ್ಲದೆ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿದ್ದ ಸವಾರರಿಗೆ ದಂಡ ವಿಧಿಸಿದ ಪೊಲೀಸರ ಕ್ರಮಕ್ಕೆ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿ ಸಾರ್ವಜನಿಕವಾಗಿ ನಿಂಧಿಸಿದ...
ಕಾನೂನು ಮೀರಿ ವರ್ತಿಸುವ ಸಿಟಿ ಬಸ್ ಗಳ ವಿರುದ್ಧ ಟ್ರಾಫಿಕ್ ಪೋಲೀಸರ ಕ್ರಮ, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಂತೆ ಬಸ್ ಸಿಬ್ಬಂದಿಗಳಿಂದ ಸಾರ್ವಜನಿಕರ ಮೇಲೆ ಪರಾಕ್ರಮ ಮಂಗಳೂರು, ಸೆಪ್ಟಂಬರ್ 26: ಕಾನೂನು ಮೀರಿ ಸಂಚರಿಸುತ್ತಿದ್ದ ಸಿಟಿ ಬಸ್...
ಪಶ್ಚಿಮಘಟ್ಟದಲ್ಲಿ ಮೇಘಸ್ಪೋಟ ಏಕಾಏಕಿ ತುಂಬಿ ಹರಿದ ಹೊಳೆಗಳು ಆತಂಕದಲ್ಲಿ ಸ್ಥಳೀಯರು ಬೆಳ್ತಂಗಡಿ ಸೆಪ್ಟೆಂಬರ್ 25: ಪಶ್ಚಿಮಘಟ್ಟದಲ್ಲಿ ಮತ್ತೆ ಮೇಘಸ್ಪೋಟ ಉಂಟಾಗಿರುವ ಸಾಧ್ಯತೆ ಇದ್ದು ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಪಶ್ಚಿಮ...