ಅಳಿಯನನ್ನು ಕಡಿದು ಕೊಲೆಗೈದ ಮಾವ ಬಂಟ್ವಾಳ ಜೂನ್ 2 : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮಾವನೇ ತನ್ನ ಅಳಿಯನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ಎಂಬಲ್ಲಿ ಘಟನೆ ನಡೆದಿದ್ದು,...
ಬಿಸಿಯೂಟಕ್ಕಾಗಿ ರಾಜ್ಯ ಸರಕಾರಕ್ಕೆ ಮುಂದೆ ಮನವಿ ಸಲ್ಲಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಮಂಗಳೂರು ಜೂನ್ 01: ಯಾವುದೇ ಕಾರಣಕ್ಕೂ ಬಿಸಿಯೂಟಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಈಗ ತಮ್ಮ ನೇತೃತ್ವದಲ್ಲಿ...
ದರೋಡೆಕೋರರ ಮೇಲೆ ಪೊಲೀಸ್ ಫೈರಿಂಗ್ ಮೂವರ ಬಂಧನ ಮಂಗಳೂರು ಜೂನ್ 1: ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ತಡರಾತ್ರಿ ಬಂಟ್ವಾಳ ತಾಲೂಕಿನ ಮಣಿಹಳ್ಳದಲ್ಲಿ ಈ ಘಟನೆ ನಡೆದಿದ್ದು, ದರೋಡೆಗೆ ಸಂಚು...
ಪೊಲೀಸರಿಂದ ಹಲ್ಲೆ ಆರೋಪ – ವಿಟ್ಲ ಠಾಣೆ ಎದುರು ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಬಂಟ್ವಾಳ ಮೇ 20: ನಿನ್ನೆ ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ ಹಿನ್ನಲೆ ವಿಟ್ಲ ಪೋಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು...
ನೂತನ ಸರಕಾರ ರಚನೆ ಸಂಭ್ರಮಾಚರಣೆ – ಹೊಡೆದಾಡಿಕೊಂಡ ಯುವಕರು ಮಂಗಳೂರು ಮೇ 19: ನೂತನ ಸಮ್ಮಿಶ್ರ ಸರಕಾರ ರಚನೆ ಹಿನ್ನಲೆ ನಡೆದ ಸಂಭ್ರಮಾಚರಣೆಯಲ್ಲಿ ಎರಡು ಕೋಮಿನ ನಡುವೆ ಘರ್ಷಣೆ ನಡೆದ ಘಟನೆ ನಡೆದಿದೆ. ರಾಜ್ಯ ವಿಧಾನಸೌಧದಲ್ಲಿ...
ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಇಬ್ಬರ ಬಂಧನ ಬಂಟ್ವಾಳ ಮೇ 18:ಬಂಟ್ವಾಳದಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರನ್ನು ಮಾರಿಪಳ್ಳ ನಿವಾಸಿಗಳಾದ ಹಸನಬ್ಬ ಮತ್ತು ಮನ್ಸೂರ್ ಎಂದು ಗುರುತಿಸಲಾಗಿದೆ. ಬಂಟ್ವಾಳದಲ್ಲಿ 6 ಬಾರಿ...
ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಮಾತಿನ ಚಕಮಕಿ – ಅಂಗಡಿ ಮುಂಗಟ್ಟುಗಳು ಬಂದ್ ಬಂಟ್ವಾಳ ಮೇ 15: ಕಲ್ಲಡ್ಕದಲ್ಲಿ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ...
ದುಷ್ಕರ್ಮಿಗಳಿಂದ ರಿಕ್ಷಾ ಚಾಲಕನೋರ್ವನ ಮೇಲೆ ಬರ್ಬರ ಹಲ್ಲೆ ಕಡಬ, ಮೇ.13. ದುಷ್ಕರ್ಮಿಗಳ ತಂಡವೊಂದು ರಿಕ್ಷಾ ಚಾಲಕನೋರ್ವನಿಗೆ ಬರ್ಬರವಾಗಿ ಇರಿದು ಪರಾರಿಯಾದ ಘಟನೆ ನಡೆದಿದೆ. ಕಡಬ ಸಮೀದ ನೆಕ್ಕಿತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಇರಿತಕ್ಕೊಳಗಾದ ರಿಕ್ಷಾ...
ಸಚಿವ ರಮಾನಾಥ ರೈ ಆಪ್ತನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಮಂಗಳೂರು ಮೇ 11: ಸಚಿವ ರಮಾನಾಥ ರೈ ಆಪ್ತ ಕಾಂಗ್ರೆಸ್ ಮುಖಂಡನೋರ್ವನ ಮನೆಗೆ ನುಗ್ಗಿ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಕ್ಷಿಣ...
ಕಾಂಗ್ರೆಸ್ ನ ಭ್ರಷ್ಟಾಚಾರದ ಲಂಕೆಯನ್ನು ಉರಿಸಬೇಕು – ಯೋಗಿ ಆದಿತ್ಯನಾಥ್ ಮಂಗಳೂರು ಮೇ 10: ಕಲ್ಲಡ್ಕದ ಶಾಲಾ ಮಕ್ಕಳ ಅನ್ನ ಕಸಿದ ಕಾಂಗ್ರೆಸ್ ಸರಕಾರ ವನ್ನು ಕಿತ್ತೋಗೆದು ಕಾಂಗ್ರೇಸ್ ಗೆ ತಕ್ಕ ಪಾಠ ಕಲಿಸಿ ಎಂದು...