LATEST NEWS
ಬೈಂದೂರು – ಸಿಮೆಂಟ್ ಲಾರಿ ಪಲ್ಟಿ – ಚಾಲಕ ಸಾವು

ಬೈಂದೂರು ಅಕ್ಟೋಬರ್ 30: ಸಿಮೆಂಟ್ ಲಾರಿಯೊಂದು ಚಾಲಕ ನಿಯಂತ್ರಣ ಪಲ್ಟಿಯಾದ ಘಟನೆ ಒತ್ತಿನೆಣೆ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಸಾವನಪ್ಪಿದ್ದಾನೆ.
ಮೃತ ಚಾಲಕನನ್ನು ಝಾರ್ಖಂಡ್ ಮೂಲದ ದಾಮೋದರ ಯಾದವ್ (55) ಎಂದು ಗುರುತಿಸಲಾಗಿದೆ. ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading