JYOTHISHYA
ಶುಕ್ರವಾರ ಈ ವಸ್ತು ಮನೆಗೆ ತನ್ನಿ, ಲಕ್ಷ್ಮಿ ಒಲಿಯುತ್ತಾಳೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮನೆ ಹಾಗೂ ನಾವು ಕೆಲಸ ಮಾಡುವಂತಹ ಆಫೀಸಿನಲ್ಲಿ ಪ್ರತಿಯೊಂದು ವಸ್ತು ಕೂಡ ವಾಸ್ತು ಪ್ರಕಾರವಾಗಿ ಇರಬೇಕು ಎನ್ನುವುದು ವಾಸ್ತು ಶಾಸ್ತ್ರದ ಮೊದಲ ನಿಯಮ ಹೀಗೆ ಇದ್ದಲ್ಲಿ ಮಾತ್ರ ಯಾವುದೇ ದೋಷಗಳಿಲ್ಲದೆ ಪ್ರತಿಯೊಂದು ಕೆಲಸಗಳು ಕೂಡ ಸರಾಗವಾಗಿ ನಡೆಯುತ್ತದೆ ಎನ್ನುವುದು ಪ್ರತಿಯೊಬ್ಬರ ನಂಬಿಕೆ ಆಗಿರುತ್ತದೆ ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಕಟ್ಟಡ ನಿರ್ಮಾಣ ಆಗಿಲ್ಲದೆ ಹೋದಲ್ಲಿ ಅದರಿಂದಲೂ ಕೂಡ ಆ ಕಟ್ಟಡವನ್ನು ಕಟ್ಟಿರುವಂತಹ ವ್ಯಕ್ತಿಗಳು ಸಾಕಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಏನಾದರೂ ದೋಷ ಮನೆಯಲ್ಲಿ ಇದ್ದರೆ ಕುಟುಂಬದ ಸದಸ್ಯರ ನಡುವೆ ಕೆಲವೊಂದು ಅಸಮಾಧಾನಗಳಿಂದ ಜಗಳ ನಡೆಯುವಂತಹ ಸಾಧ್ಯತೆ ಕೂಡ ಇರುತ್ತದೆ. ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಹಾಗೂ ಸಮೃದ್ಧಿಯು ಆದಿದೇವತೆಯಾಗಿರುವಂತಹ ಮಾತೆ ಲಕ್ಷ್ಮಿ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು ಬನ್ನಿ ಆ ಐದು ಪ್ರಮುಖ ವಸ್ತುಗಳು ಯಾವುದು ಎಂದು ತಿಳಿದುಕೊಳ್ಳೋಣ
ಆಮೆ ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಲೋಹದ ಆಮೆಯನ್ನು ಇಡುವುದು ಅತ್ಯಂತ ಶುಭ ಎನ್ನುವುದಾಗಿ ಹೇಳಲಾಗಿದೆ ಈ ರೀತಿಯ ಆಮೆಯನ್ನು ವಿಶೇಷವಾಗಿ ನೀವು ಕೆಲಸ ಮಾಡುತ್ತಿರುವಂತಹ ಸ್ಥಳಗಳಲ್ಲಿ ಇಟ್ಟುಕೊಳ್ಳುವುದರಿಂದ ಮಹಾ ವಿಷ್ಣು ಹಾಗು ಶ್ರೀ ಮಹಾಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ. ಹಾಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ
ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟುಕೊಳ್ಳುವುದರಿಂದಾಗಿ ನಿಮ್ಮ ಆರ್ಥಿಕ ಜೀವನಕ್ಕೆ ಮಾತ್ರವಲ್ಲದೆ ಉಳಿದ ಎಲ್ಲಾ ದಿಕ್ಕಿನಲ್ಲೂ ಕೂಡ ಜೀವನದ ಎಲ್ಲಾ ಯಶಸ್ಸು ಪಡೆದುಕೊಳ್ಳುವಿರಿ
ಪಿರಮಿಡ್…
ನೀವು ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಬೇಕು ಎನ್ನುವಂತಹ ಯೋಚನೆಯಲ್ಲಿ ಇದ್ದರೆ ಮನೆಯಲ್ಲಿ ಪಿರಾಮಿಡಿಟ್ಟುಕೊಳ್ಳಬೇಕಾಗಿರುತ್ತದೆ ಅದರಿಂದಲೂ ವಿಶೇಷವಾಗಿ ಕ್ರಿಸ್ಟಲ್ ಪಿರಮಿಡನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿರುವಂತಹ ಎಲ್ಲಾ ದುಷ್ಟ ಶಕ್ತಿಗಳು ಹಾಗೂ ಕೆಟ್ಟ ದೃಷ್ಟಿಗಳು ದೂರವಾಗುತ್ತದೆ ಎಂಬುದಾಗಿ ವಾಸ್ತುಶಾಸ್ತ್ರ ಹೇಳುತ್ತದೆ ಪಿರಮಿಡನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ನೀವು ನಿಮ್ಮ ಜೀವನದಲ್ಲಿ ಇರುವಂತಹ ಪ್ರತಿಯೊಂದು ನಕಾರಾತ್ಮಕ ವಿಚಾರಗಳನ್ನು ದೂರ ಮಾಡಿಕೊಳ್ಳಲು ಇದು ಸಹಾಯವಾಗುತ್ತದೆ ಲಕ್ಷ್ಮಿಯ ಆಶೀರ್ವಾದ ಕೂಡ ಇದರಿಂದ ನಿಮ್ಮ ಮೇಲೆ ಇರುತ್ತದೆ
ಶ್ರೀ ಯಂತ್ರ
ವಾಸ್ತು ಶಾಸ್ತ್ರದ ಪ್ರಕಾರವಾಗಿ ಅತ್ಯಂತ ಶುಭ ಎನ್ನುವುದಾಗಿ ಪರಿಗಣಿಸಲಾಗಿರುವಂತಹ ಶ್ರೀ ಯಂತ್ರವನ್ನು ನಿಮ್ಮ ಮನೆಯಲ್ಲಿ ಪೂಜೆ ಮಾಡುವಂತಹ ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಶುಭ ಎನ್ನುವುದಾಗಿ ಪರಿಗಣಿಸಲಾಗಿದೆ ಇದನ್ನು ದನಕಗಳನ್ನು ಕರಣಿಸುವಂತಹ ಲಕ್ಷ್ಮಿ ಮಾತೆಯ ಪ್ರತೀಕ ಎಂಬುದಾಗಿ ಹೇಳಲಾಗಿದೆ ಶುಕ್ರವಾರದ ದಿನದಂದು ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವಾ ಮೂರ್ತಿಯ ಎದುರುಗಡೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ಶ್ರೀ ಯಂತ್ರವನ್ನು ಸ್ಥಾಪಿಸುವುದು ನಿಮ್ಮ ಜೀವನದಲ್ಲಿ ಪ್ರತಿಯೊಂದು ಸಮಸ್ಯೆಗಳನ್ನು ಹೊರಹಾಕಿ ಸಂಪತ್ತು ಮತ್ತು ಸಮೃದ್ಧಿ ಆಗಮನ ಮಾಡುವಂತೆ ಮಾಡುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವುದು ಸಾಕಷ್ಟು ಶುಭ ಎನ್ನುವುದಾಗಿ ಹೇಳಲಾಗಿದೆ ಈ ಮೇಲೆ ತಿಳಿಸಿರುವ ವಸ್ತುಗಳನ್ನು ನೀವು ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ಮನೆಯಲ್ಲಿ ಇಡುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ ಪ್ರತಿಯೊಂದು ಸಮಸ್ಯೆಗಳು ನಿವಾರಣೆ ಆಗುತ್ತದೆ ಜೀವನದಲ್ಲಿ ಸರ್ವ ರೀತಿಯ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ರಾವಣ ಶುಕ್ರವಾರವನ್ನು ಅತ್ಯಂತ ಶುಭದಿನಗಳಲ್ಲಿ ಒಂದು ಎಂದು ಹೇಳಲಾಗುತ್ತದೆ ಈ ದಿನ ಮೇಲೆ ತಿಳಿಸಿರುವ ಎಲ್ಲಾ ವಸ್ತುಗಳನ್ನು ಶುಕ್ರವಾರದಂದು ತಪ್ಪದೆ ನಿಮ್ಮ ಮನೆಗೆ ತನ್ನಿ ಆ ವಸ್ತುಗಳನ್ನು ಮನೆಗೆ ತಂದರೇ ಲಕ್ಷ್ಮಿ ದೇವಿಯ ವಿಶೇಷ ಕೃಪೆ ನಿಮ್ಮ ಮೇಲೆ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ :-
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
You must be logged in to post a comment Login