FILM
ಬಿಗ್ ಬಾಸ್ ಓಟಿಟಿ ಸ್ಪರ್ಧಿಯ ಡ್ರೆಸ್ ನೋಡಿ ಕಂಗಾಲಾದ ನೆಟ್ಟಿಗರು…!!

ಮುಂಬೈ ಸೆಪ್ಟೆಂಬರ್ 03: ಹಿಂದಿ ಬಿಗ್ ಬಾಸ್ ನಲ್ಲಿ ಎಲ್ಲಾ ನಡೆದಿದೆ ಎಂದು ಹೇಳಿ ಸುದ್ದಿಯಲ್ಲಿದ್ದ ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೇದ್ ಈಗ ತನ್ನ ಡ್ರೆಸ್ ನಿಂದಾಗಿ ಸಖತ್ ಟ್ರೋಲ್ ಆಗಿದ್ದು, ಉರ್ಫಿ ಜಾವೇದ್ ಅವರ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನ ವಿಮಾನ ನಿಲ್ದಾಣದಲ್ಲಿ ಪೋಟೋಗ್ರಾಫರ್ ಗಳ ಕಣ್ಣಿಗೆ ಕಾಣಸಿದ ಉರ್ಫಿ ಜಾವೇದ್ ಅವರ ಪೋಟೋ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ, ತನ್ನ ಇನ್ನರ್ ವೇರ್ ತೋರಿಸುವ ರೀತಿಯ ಬಟ್ಟೆಯನ್ನು ಹಾಕಿಕೊಂಡಿದ್ದು, ಕ್ರಾಪ್ ಡೆನಿಮ್ ಜಾಕೆಟ್ ನ ಕೆಳಗೆ ಪಿಂಕ್ ಕಲರ್ ಬ್ರಾ ತೋರಿಸುವ ಡ್ರೆಸ್ ಬಗ್ಗೆ ಅನೇಕ ಕಮೆಂಟ್ ಗಳು ಹರಿದಾಡುತ್ತಿದೆ.

ಕೆಲವರು ಉರ್ಫಿಯ ಉಡುಗೆ ಅತೀರಕ ಎಂದಿದ್ದು, ಇನ್‌ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿ “ಇದು ಯಾವ ಅಸಂಬದ್ಧತೆಯಾಗಿದೆ? ಯಾರು ಅಂತಹ ಬಟ್ಟೆಗಳನ್ನು ಧರಿಸುತ್ತಾರೆ … ಅಸಹ್ಯಕರ ಎಂದು ಕಮೆಂಟ್ ಮಾಡಿದ್ದಾರೆ.