Connect with us

    LATEST NEWS

    ನೀರಿನ ಹೊಂಡಕ್ಕೆ ಬಿದ್ದು ಸಾವನಪ್ಪಿದ 3 ವರ್ಷದ ಕೃತಿಕಾ

    ಹೆಬ್ರಿ ಅಗಸ್ಟ್ 02 : ನಡೆದುಕೊಂಡು ಹೋಗುತ್ತಿರುವ ವೇಳೆ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಬಾಲಕಿಯೊಬ್ಬಳು ಸಾವನಪ್ಪಿರುವ ಘಟನೆ ನಾಲ್ಕೂರು ಗ್ರಾಮದ ಕಜ್ಕೆ ದೊಡ್ಡ ಮನೆ ಎಂಬಲ್ಲಿ ನಡೆದಿದೆ.


    ಮೃತ ಬಾಲಕಿಯನ್ನು ಕಜ್ಕೆ ಅರಮನೆ ಜೆಡ್ಡು ನಿವಾಸಿ ಸಂತೋಷ್ ಬೋವಿ ಎಂಬವರ ಮಗಳು ಕೃತಿಕಾ(3) ಎಂದು ಗುರುತಿಸಲಾಗಿದೆ ತನ್ನ ಅಜ್ಜಿ ಮಂಜುಳಾ ಎಂಬವರೊಂದಿಗೆ ನಡೆದು ಕೊಂದು ಹೋಗುತ್ತಿದ್ದ ಮಗು ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply