Connect with us

DAKSHINA KANNADA

ಮೀಟರ್ ಹಾಕಿ ಆಟೋ ಓಡಿಸಲು ಚಾಲಕರ ಹಿಂದೇಟು, ಪ್ರಯಾಣಿಕನೊಂದಿಗೆ ವಾಗ್ವಾದದ ವಿಡಿಯೋ ವೈರಲ್..

ಮಂಗಳೂರು, ನವೆಂಬರ್ 21: ನಗರದ ಮಧ್ಯೆ ಸಂಚರಿಸುವ ಆಟೋಗಳಲ್ಲಿ ಮೀಟರ್ ಅಳವಡಿಸಲಾಗಿದ್ದರೂ, ಮೀಟರ್ ಹಾಕದೆ ಸಾರ್ವಜನಿಕರನ್ನು ದೋಚಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಅಟೋ ಚಾಲಕನಲ್ಲಿ ವಾಗ್ವಾದ ನಡೆಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ‌‌.

ವಿಡಿಯೋದಲ್ಲಿ ಆಟೋ ಏರಿದ ವ್ಯಕ್ತಿ ಚಾಲಕನಲ್ಲಿ ಮೀಟರ್ ಹಾಕಿ ಪಡೀಲ್ ಎನ್ನುವ ಸ್ಥಳಕ್ಕೆ ತನ್ನನ್ನು ಬಿಡುವಂತೆ ಕೇಳಿಕೊಂಡಿದ್ದಾನೆ. ಆದರೆ ಆಟೋ ಚಾಲಕ ಮೀಟರ್ ಹಾಕಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿರಯವುದು ವಿಡಿಯೋದಲ್ಲಿ ದಾಖಲಾಗಿದೆ. ನಗರದ ಪಂಪುವೆಲ್ ಆಟೋ ನಿಲ್ದಾಣದಲ್ಲಿ ಈ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *