Connect with us

JYOTHISHYA

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ

ಶ್ರೀ ಗಜೇಂದ್ರ ಜೋಷಿ, ಜಾತಕ ವಿಮರ್ಷಕರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಆರಾಧಕರು

 

ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ

 

ಮೇಷ

ಮೇಷ: ಮನಸ್ಸಿಗೆ ಸಮಾಧಾನ, ತಾಯಿಯಿಂದ ಅನುಕೂಲ, ಸ್ತ್ರೀ-ಪುರುಷರಲ್ಲಿ ಮನಸ್ತಾಪ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ

ವೃಷಭ: ಆರೋಗ್ಯ ವ್ಯತ್ಯಾಸ, ಸ್ತ್ರೀಯರಿಗೆ ದೇಹಾಯಾಸ, ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ, ಶುಕ್ರಗ್ರಹ ಪ್ರಾರ್ಥನೆ ಮಾಡಿ, ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ

ಮಿಥುನ: ಲಾಭ ಸಮೃದ್ಧಿ, ಕೊಂಚ ನಷ್ಟವೂ ಇದೆ, ಉನ್ನತ ಸ್ಥಾನ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಹಾಗೂ ವಿಷ್ಣು ಸಹಸ್ರನಾಮ ಪಠಿಸಿ

ಕಟಕ

ಕಟಕ: ಉದ್ಯೋಗದಲ್ಲಿ ಭದ್ರತೆ, ಕೃಷಿಕರಿಗೆ ಶುಭ ಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ, ಅಕ್ಕಿ ದಾನ ಮಾಡಿ

ಸಿಂಹ

ಸಿಂಹ: ಮನಸ್ಸಿಗೆ ಅಸಮಾಧಾನ, ದಾಂಪತ್ಯದಲ್ಲಿ-ಮಿತ್ರರರಲ್ಲಿ ಕೊಂಚ ಅಸಮಾಧಾನದ ವಾತಾವರಣ, ಗುರು ಸ್ಮರಣೆ ಮಾಡಿ

ಕನ್ಯಾ

ಕನ್ಯಾ: ಎಚ್ಚರಿಕೆ ಬೇಕು, ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ, ಬುದ್ಧಿ ಮಂಕಾಗಲಿದೆ, ವಿಷ್ಣು ಸಹಸ್ರನಾಮ ಅಥವಾ ನಾರಾಯಣ ಪ್ರಾರ್ಥನೆ ಮಾಡಿ

ತುಲಾ

ತುಲಾ: ದಾಂಪತ್ಯದಲ್ಲಿ ಅಪನಂಬಿಕೆ, ಮನಸ್ಸು ಚಂಚಲವಾಗಲಿದೆ, ಮಿಶ್ರಫಲ, ಅಮ್ಮನವರಿಗೆ ಬಿಳಿ ಪುಷ್ಪ ಸಮರ್ಪಣೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಧನು

ಧನಸ್ಸು: ಉತ್ತಮ ಫಲಗಳಿದ್ದಾವೆ, ಹೆಚ್ಚು ಯೋಚನೆ ಬೇಡ, ಗುರು ಹೆಚ್ಚಿನ ಬಲವನ್ನು ತಂದುಕೊಡಲಿದ್ದಾನೆ, ನಾಗ ಪ್ರಾರ್ಥನೆ ಮಾಡಿ

ಮಕರ

ಮಕರ: ದಾಂಪತ್ಯದಲ್ಲಿ ಏರುಪೇರು, ಮಿತ್ರರಿಂದ ಭಯ, ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ, ಚಂದ್ರ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕುಂಭ

ಕುಂಭ: ಸ್ತ್ರೀಯರಿಂದ ಹಣ ನಷ್ಟ, ಶುಭಫಲವಿದೆ, ವಿದ್ಯಾರ್ಥಿಗಳು ಹಾದಿ ತಪ್ಪುವ ಸಾಧ್ಯತೆ, ಶ್ರೀಚಕ್ರ ಉಪಾಸನೆ ಮಾಡಿ

ಮೀನ

ಮೀನ: ಬಹಳ ಎಚ್ಚರಿಕೆ ಬೇಕು, ಮಕ್ಕಳ ಸಲುವಾಗಿ ಮನಸ್ಸಿಗೆ ನೋವು, ಹಣ ಹಾಗೂ ಮಾತಿನಿಂದ ಶತ್ರುಗಳ ಕಾಟ, ಕೃಷ್ಣನಿಗೆ ತುಳಸಿಹಾರ ಸಮರ್ಪಿಸಿ