JYOTHISHYA
ಶ್ರೀ ಶಿರಡಿ ಸಾಯಿ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

ಮೇಷ:

ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಷಭ:
ಕುಟುಂಬಸ್ಥರ ಬೆಂಬಲದಿಂದ ಕೆಲಸಗಳು ಯಶಸ್ವಿಯಾಗಲಿದೆ. ನೀವು ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಧೈರ್ಯ ಕಡಿಮೆಯಾಗಬಹುದು ಆದಷ್ಟು ಮಾನಸಿಕವಾಗಿ ಸಿದ್ಧತೆ ನಡೆಸಿ. ಹಾಸ್ಯ ಸ್ವಭಾವದಿಂದ ಎಲ್ಲರನ್ನೂ ರಂಜಿಸುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ:
ಕಚೇರಿ ಕಾರ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಅಧಿಕಾರಿ ವಲಯದಿಂದ ಮನ್ನಣೆ ಸಿಗಲಿದೆ. ಸಹವರ್ತಿಗಳಿಂದ ಮತ್ಸರದ ಭಾವನೆ ಮೂಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸುತ್ತೀರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ:
ಅಪಪ್ರಚಾರ ನಿಂದನೆಗಳಿಂದ ಮಾನಸಿಕವಾಗಿ ಕುಗ್ಗಬಹುದು ಆದಷ್ಟು ಸದೃಢರಾಗಿ. ನಿಮ್ಮ ಕಾರ್ಯಗಳಲ್ಲಿ ತಪ್ಪಿರಬಹುದು ಇನ್ನೊಮ್ಮೆ ಪರಿಶೀಲಿಸುವುದು ಮುಖ್ಯ. ಆಕಸ್ಮಿಕವಾದ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರ್ತನೆ ಇರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:
ಕೆಲಸದಲ್ಲಿ ಮಾರ್ಪಡಿಸುವ ಚಿಂತನೆ ಮಾಡಬೇಡಿ. ನವೀನ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುವುದು ಸದ್ಯಕ್ಕೆ ಬೇಡ. ಆರ್ಥಿಕ ವ್ಯವಹಾರಗಳು ವ್ಯತಿರಿಕ್ತವಾಗಿ ನಡೆಯಬಹುದು. ಕುಟುಂಬದೊಂದಿಗೆ ವೈಮನಸ್ಸು ಸೃಷ್ಟಿಯಾಗಲಿದೆ. ಬರುವ ಹಣಕಾಸು ನಿಲ್ಲದೆ ಕೈಜಾರಿ ಹೋಗಬಹುದಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕನ್ಯಾ :
ಈ ದಿನದ ಕಾರ್ಯಕಲಾಪಗಳು ಕೊನೆಯ ಹಂತದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮನೆಯನ್ನು ಬದಲಾಯಿಸುವ ಚಿಂತನೆ ನಡೆಯಲಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಕೆಲವು ವಿಷಯಗಳು ನಿಮ್ಮಲ್ಲಿ ಅನಗತ್ಯವಾಗಿ ಕೋಪ ಸೃಷ್ಟಿಸಬಹುದು. ಹಿರಿಯರು ನೀಡುವ ಜವಾಬ್ದಾರಿಯನ್ನು ಪೂರೈಸಲು ಮುಂದಾಗಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ತುಲಾ :
ಏಕಾಗ್ರತೆಯಿಂದ ಬೆಳೆಸಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ಹಿತೈಷಿಗಳಿಂದ ನಿಮ್ಮ ಕೆಲಸಗಳಿಗೆ ಅಪವಾದ ಬರುವ ಸಾಧ್ಯತೆ ಇದೆ. ಅನಗತ್ಯವಾದ ದುಂದುವೆಚ್ಚ ಸರಿಯಲ್ಲ. ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಶ್ಚಿಕ :
ಆದಾಯದ ಮೂಲಗಳನ್ನು ಸದೃಡ ಪಡಿಸಿಕೊಳ್ಳಿ. ವ್ಯಾಪಾರ-ವ್ಯವಹಾರಗಳಲ್ಲಿ ಪೈಪೋಟಿ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಬುದ್ಧಿವಂತಿಕೆಗೆ ಆದಷ್ಟು ಗಮನ ನೀಡಿ. ಹೂಡಿಕೆಗಳ ಬಗ್ಗೆ ಎಚ್ಚರಿಕೆಯ ನಡೆಯಿರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:
ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಕರ:
ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕುಂಭ:
ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ. ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಇರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೀನ:
ನಿಮ್ಮ ಇಷ್ಟದ ಕಾರ್ಯಗಳನ್ನು ನೆರವೇರಿಸುವ ಸಂದರ್ಭ ಬರುತ್ತದೆ. ಹೊಸ ಪ್ರಯತ್ನದ ಕಾರ್ಯಗತವಾಗಲಿದ್ದು ನಿಮಗೆ ವ್ಯವಸ್ಥಿತ ಫಲಿತಾಂಶ ತರಲಿದೆ. ಹೊಸ ಯೋಜನೆಗೆ ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಕುಟುಂಬದ ಸದಸ್ಯರಲ್ಲಿ ಆರೋಗ್ಯದ ಸಮಸ್ಯೆ ತಲೆದೋರಬಹುದು, ಆದಷ್ಟು ಎಚ್ಚರಿಕೆಯಿಂದಿರುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262