FILM
ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ
ಬೆಂಗಳೂರು ಮಾರ್ಚ್ 1: ಕನ್ನಡ ನಟಿ ಅಮೂಲ್ಯ ಅವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಸಹೋದರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಮೂಲ್ಯ ಸಹೋದರ ನಿರ್ದೇಶಕ ದೀಪಕ್ ಮಾಹಿತಿ ನೀಡಿದ್ದು ಸಹೋದರಿ ಅವಳಿ ಮಕ್ಕಳ ತಾಯಿಯಾಗಿದ್ದರು. ಮನೆಗೆ ಮಕ್ಕಳು ಬಂದಿದ್ದು ಖುಷಿ ತಂದಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
You must be logged in to post a comment Login