Connect with us

    LATEST NEWS

    ಚಾಲಕನ ನಿಯಂತ್ರಣ ತಪ್ಪಿ ಉಡುಪಿ ಹರ್ಷ ಶೋರೂಂಗೆ ನುಗ್ಗಿದ ಕಾರು..!

    ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು  ಉಡುಪಿಯ  ಖ್ಯಾತ ಎಲೆಕ್ಟ್ರಾನಿಕ್ ಅಂಗಡಿ ಹರ್ಷ ಶೋರೂಂ ಗೆ ನುಗ್ಗಿದ ಪ್ರಸಂಗ ನಡೆದಿದೆ.

    ಹರ್ಷ ಶೋ ರೂಂ ನ  ಮುಂಭಾಗದಲ್ಲಿರುವ ಮೆಟ್ಟಿಲನ್ನು ಏರಿ  ಕಾರು ನಿಂತಿದೆ. ಅದೃಷ್ಟವಶಾತ್ ಅಲ್ಲಿಂದ ಮುಂದೆ ಹೋಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.  ಕೂಡಲೇ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಒಟ್ಟಾಗಿ ಸೇರಿ ಕಾರನ್ನು ತೆರವುಗೊಳಿಸಿದ್ದಾರೆ. ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ  ಪಾರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply