ಉಡುಪಿ,ಜುಲೈ.19: ಉಡುಪಿ ಕಲ್ಯಾಣಪುರದ ನಯಂಪಳ್ಳಿ  ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆ ಬಳಿ  ಪ್ರಯಾಣಿಕರಿದ್ದ ಟೆಂಪೋ ಒಂದು ನಡು ರಸ್ತೆಯಲ್ಲೇ ಪಲ್ಟಿ ಹೊಡೆದಿದ್ದು, ಪ್ರಯಾಣಿಕರು ಅಲ್ಪ-ಸ್ವಲ್ಪ ಗಾಯಗಳಿಂದ ಪವಾಡ ದೃಶ್ಯರಾಗಿ ಪಾರಗಿದ್ದಾರೆ.

ಟೆಂಪೋ ಟ್ರಾವೆಲರ್ ನಲ್ಲಿ ಮಕ್ಕಳು, ಮಹಿಳೆಯರು ಸೇರಿ 14 ಜನ  ದೇವಾಲಯಗಳಿಗೆ ಭೇಟಿ ನೀಡಿ ಪುತ್ತೂರಿಗೆ ವಾಪಸ್ಸಗುತ್ತಿದ್ದರು ಎಂದು ತಿಳಿದು ಬಂದಿದ್ದು, ಉಡುಪಿ ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ತೆರಳಿ ವಾಹನವನ್ನು ತೆರವುಗೊಳಿಸಿ ವಾಹನಗಲ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

Facebook Comments

comments