Connect with us

DAKSHINA KANNADA

6 ಕಳ್ಳರ ಬಂಧನ,10 ಲಕ್ಷದ ಸೊತ್ತು ವಶ

ಪುತ್ತೂರು,ಆಗಸ್ಟ್ 21 : ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸರು ರಿಕ್ಷಾದಲ್ಲಿ ಯಾವುದೋ ಕೃತ್ಯಕ್ಕೆ ಹವಣಿಸುತ್ತಿದ್ದ ಆರೋಪಿಗಳು ಪತ್ತೆಯಾಗಿದ್ದು, ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಗಳಿಂದ ಕಳ್ಳತನದ ಮಾಹಿತಿ ತಿಳಿದಿದೆ. ಈ ಸಂಬಂಧ ಪೋಲೀಸರು ಕಳ್ಳತನ ನಡೆಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರಿಂದ ಟಿವಿ, ಕ್ಯಾಮರಾ, ಲ್ಯಾಪ್ ಟಾಪ್, ಬೈಕ್, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments

comments