LATEST NEWS
ಬದುಕು ಬದಲಿಸಿದ Crochet On Wheels

ಕಡಬ: ಸಮಸ್ಯೆಗಳು ಎದುರಾದಾಗ ಅದಕ್ಕೆ ಬೆನ್ನು ಹಾಕಿ ಹೋಗುವುದೋ ಅದನ್ನು ಎದುರಿಸುವುದೋ ಎಂಬ ಪ್ರಶ್ನೆಗಳಿಗೆ ಮೂರನೇ ವ್ಯಕ್ತಿಯಾಗಿ ಎದುರಿಸಿ ಎನ್ನಬಹುದು. ಅದನ್ನು ಪ್ರಾಕ್ಟಿಕಲ್ ಆಗಿ ಅಳವಡಿಸುವುದು ಹೇಳಿದಷ್ಟು ಸುಲಭವಲ್ಲ ಅಂಥದ್ದೇ ಒಂದು ಸನ್ನಿವೇಶ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ಪೆರಾಬೆಯ ಪೂರ್ಣಿಮಾ ಭಟ್ ಅವರ ಬದುಕಿನಲ್ಲಾದ ಸಾಧನೆಯ ಕೆಥೆ ಇದು.
ಅಪಘಾತದಲ್ಲಿ ಕಾಲು ಸ್ವಾದೀನ ಕಳೆದರು ಆತ್ಮವಿಶ್ವಾಸದಿಂದ ಗೆದ್ದ ಪೂರ್ಣಿಮಾ ಭಟ್

Continue Reading